04 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು04th July 2023 Daily Top-10 General Knowledge Questions and Answers
04 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th July 2023 Daily Top-10 General Knowledge Questions and Answers
1. ಅಡುಗೆ ಸೋಡಾದ ರಾಸಾಯನಿಕ ಹೆಸರು ಯಾವುದು?
- ಸೋಡಿಯಂ ಬೈ ಕಾರ್ಬೋನೇಟ್
2. ವಿದ್ಯುತ್ ಫ್ಯೂಸ್ ಯಾವ ಮಿಶ್ರಲೋಹದಿಂದಾಗಿದೆ?
- ತವರ ಮತ್ತು ಸೀಸ
3. ಸಾರ್ವತ್ರಿಕ ಗುರುತ್ವಾಕರ್ಷಣ ನಿಯಮವನ್ನು ರೂಪಿಸಿದ ವಿಜ್ಞಾನಿ ಯಾರು?
- ಐಸಾಕ್ ನ್ಯೂಟನ್
4. ಕಾಮನ ಬಿಲ್ಲಿನ ರಚನೆಗೆ ಕಾರಣ ಏನು?
- ಬೆಳಕಿನ ಚದುರುವಿಕೆ
5. ವಿದ್ಯುದ್ವಿಭಜನೆಯ ನಿಯಮಗಳನ್ನು ರೂಪಿಸಿದವರು ಯಾರು?
- ಮೈಕಲ್ ಫ್ಯಾರಡೆ
6. ವಿಮಾನದಲ್ಲಿ ಎತ್ತರವನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು?
- ಆಲ್ಟಿಮೀಟರ್
7. ಗಳಗಂಡ ರೋಗವು ಯಾವ ಗ್ರಂಥಿಯ ಊತದಿಂದ ಉಂಟಾಗುತ್ತದೆ?
- ಥೈರಾಯಿಡ್
8. ಲಿಫ್ಟ್ ನ್ನು ಆವಿಷ್ಕಾರ ಮಾಡಿದವರು ಯಾರು?
- ಎಲಿಸಾ ಒಟಿಸ್
9. ಗ್ರಹಗಳಲ್ಲಿ ಅತಿ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು?
- ಶುಕ್ರ
10. ಬಿಸಿಜಿ ಚುಚ್ಚುಮದ್ದನ್ನು ಯಾವ ರೋಗದ ವಿರುದ್ಧ ಕೊಡುತ್ತಾರೆ?
- ಕ್ಷಯ
No comments:
Post a Comment
If you have any doubts please let me know