03 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd July 2023 Daily Top-10 General Knowledge Questions and Answers
03 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd July 2023 Daily Top-10 General Knowledge Questions and Answers
1. ಇಂಡಿಯಾ ಎಂಬ ಪದವನ್ನು ಕೊಟ್ಟಿರುವ ಭಾಷೆ ಯಾವುದು?
- ಗ್ರೀಕ್ ಭಾಷೆ
2. ಹಿಂದೂ ಎಂಬ ಪದವನ್ನು ಭಾರತೀಯ ಜನತೆಗೆ ಹಿಂದ್ (ಇಂಡಿಯಾ) ಎಂದು ಅನ್ವಯಿಸಿ ಕರೆದವರು ಯಾರು?
- ಗ್ರೀಕರು
3. ಭಾರತದ ಇತಿಹಾಸ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?
- ಕಲ್ಹಣ (ರಾಜತರಂಗಿಣಿಯ ಕರ್ತೃ)
4. ಸಿಟಿ ಆಫ್ ಗಾಡ್ ಕೃತಿಯ ಕರ್ತೃ ಯಾರು?
- ಸೆಂಟ್ ಆಗಸ್ಟೀನ್
5. ಇತಿಹಾಸದ ಪಿತಾಮಹ ಯಾರು?
- ಹೆರೊಡೊಟಸ್
6. ಪ್ರಥಮ ವೇದ ಯಾವುದು?
- ಋಗ್ವೇದ
7. ಸಂಗೀತಕ್ಕೆ ಸಂಬಂಧಿಸಿದ ವೇದ ಯಾವುದು?
- ಸಾಮವೇದ
8. ಶಿಲ್ಪವೇದ ಯಾವ ವೇದದ ಭಾಗವಾಗಿದೆ?
- ಅಥರ್ವಣ ವೇದ
9. ಸತ್ಯಮೇವ ಜಯತೆ ಎಂಬುದನ್ನು ಯಾವ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ?
- ಮುಂಡಕ್ ಉಪನಿಷತ್
10. ನ್ಯಾಯ ದರ್ಶನವನ್ನು ಪ್ರತಿಪಾದಿಸಿದವರು?
- ಗೌತಮ
No comments:
Post a Comment
If you have any doubts please let me know