02 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd July 2023 Daily Top-10 General Knowledge Questions and Answers
02 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd July 2023 Daily Top-10 General Knowledge Questions and Answers
1. ಕರ್ನಾಟಕ ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
- ಕೆ. ಎಸ್. ನಾಗರತ್ನಮ್ಮ (1972-78)
2. ಕರ್ನಾಟಕ ರಾಜ್ಯ ವಿಧಾನಸಭೆಯ ಎರಡನೇ ಮಹಿಳಾ ಸ್ಪೀಕರ್ ಯಾರು?
- ಸುಮತಿ ಬಿ ಮಾದಿಮಂ
3. ಭಾರತದ ಮೊಟ್ಟಮೊದಲ ಮಹಿಳಾ ಸ್ಪೀಕರ್ ಯಾರು?
- ಶನೋದೇವಿ (ಹರಿಯಾಣ ವಿಧಾನಸಭೆ-1966-1967)
4. ಕರ್ನಾಟಕದಲ್ಲಿ ‘ಲೋಕಾಯುಕ್ತ ಕಾಯ್ದೆ-1984’ ಯಾವಾಗ ಜಾರಿಗೆ ಬಂದಿತು?
- 1985 ರಲ್ಲಿ
5. ಕರ್ನಾಟಕದ ಮೊದಲ ಲೋಕಾಯುಕ್ತ ಯಾರು?
- ನ್ಯಾ. ಕೌಶಲ್ (1986 ಜನೆವರಿ)
6. ಕರ್ನಾಟಕದ ಯಾವ ಮುಖ್ಯಮಂತ್ರಿಯವರ ಅವಧಿಯಲ್ಲಿ ಲೋಕಾಯುಕ್ತ ಸ್ಥಾಪನೆಯಾಯಿತು?
- ರಾಮಕೃಷ್ಣ ಹೆಗಡೆ
7. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರಾಗಿದ್ದರು?
- ಕೆ. ಸಿ. ರೆಡ್ಡಿ (1947)
8. ಚುನಾಯಿತ ವಿಧಾನಸಭೆಯ ಮೊದಲ ಮುಖ್ಯಮಂತ್ರಿ ಯಾರು?
- ಕೆಂಗಲ್ ಹನುಮಂತಯ್ಯ
9. ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮುಖ್ಯಮಂತ್ರಿ ಯಾರು?
- ಡಿ. ದೇವರಾಜ ಅರಸು (01 ನವೆಂಬರ್ 1973)
10. ‘ಹಿಂದುಳಿದ ವರ್ಗಗಳ ಬೈಬಲ್’ ಎಂದು ಯಾವ ವರದಿಯನ್ನು ಕರೆಯಲಾಗುತ್ತದೆ?
- ಹಾವನೂರು ಆಯೋಗದ ವರದಿ
No comments:
Post a Comment
If you have any doubts please let me know