01 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st July 2023 Daily Top-10 General Knowledge Questions and Answers
01 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st July 2023 Daily Top-10 General Knowledge Questions and Answers
1. ಇತ್ತೀಚೆಗೆ ವಿಶ್ವಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
- ಅಜಯ್ ಬಂಗಾ (ವಿಶ್ವಬ್ಯಾಂಕ್‌ನ 14 ಅಧ್ಯಕ್ಷರು)
2. 2022 ನೇ ಸಾಲಿನ ಮಿಸ್ ವರ್ಲ್ಡ್ ನ ವಿಜೇತರು ಯಾರು?
- ಪೋಲ್ಯಾಂಡ್‌ನ ಕರೋಲಿನಾ ಬೆಲಾವಸ್ಕಾ
3. 2023ನೇ ಸಾಲಿನ 71 ನೇ ಮಿಸ್‌ವರ್ಲ್ಡ್ ಸ್ಪರ್ಧೆಯ ಆತಿಥ್ಯವನ್ನು ಯಾವ ದೇಶ ವಹಿಸಲಿದೆ?
- ಭಾರತ
4. 57 ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯಾರು?
- ದಾಮೋದರ ಮೌಜೋ (ಕೊಂಕಣಿ ಸಾಹಿತಿ)
5. 2023ನೇ ಸಾಲಿನ ಭಾರತ ರತ್ನ ಡಾ|| ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು ಯಾರು?
- ಯೋಗಿ ಆದಿತ್ಯನಾಥ್
6. ಫ್ರಾನ್ಸ್ನ ಅತ್ಯುನ್ನತ ಗೌರವ ಪ್ರಶಸ್ತಿ ಯಾವುದು?
- ಚೆವೆಲಿಯರ್ ಡೇಸ್ ಲಾ ಲೀಜನ್
7. 2022ನೇ ಸಾಲಿನ ಗೋವಿಂದ ಸ್ವರೂಪ್ ಜೀವಮಾನ ಸಾಧನಾ ಪ್ರಶಸ್ತಿ ಪಡೆದವರು ಯಾರು?
- ಖಗೋಳಶಾಸ್ತ್ರಜ್ಞ ಜಯಂತ್ ನರ್ಲೀಕರ್
8. ಪತ್ರಿಕೋದ್ಯಮ ಕ್ಷೇತ್ರದ ನೊಬೆಲ್ ಪ್ರಶಸ್ತಿ ಯಾವುದು?
- ಪುಲಿಟ್ಜರ್ ಪ್ರಶಸ್ತಿ
9. 24 ಮೇ 2023 ರಂದು ಕರ್ನಾಟಕದ 16ನೇ ವಿಧಾನ ಸಭೆಯ ಸ್ಪೀಕರ್ ಆಗಿ ಆಯ್ಕೆಯಾದವರು ಯಾರು?
- ಯು. ಟಿ. ಖಾದರ್
10. ಕರ್ನಾಟಕ ರಾಜ್ಯದ ಮೊದಲ ಸ್ಪೀಕರ್ ಯಾರು?
- ಕೆ. ವೆಂಕಟಪ್ಪ (1952)
No comments:
Post a Comment
If you have any doubts please let me know