29 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು29th June 2023 Daily Top-10 General Knowledge Questions and Answers
29 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th June 2023 Daily Top-10 General Knowledge Questions and Answers
1. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನೀರಿನ ಆಯವ್ಯಯ (ವಾಟರ್ ಬಜೆಟ್) ಅಳವಡಿಸಿಕೊಂಡ ರಾಜ್ಯ ಯಾವುದು?
- ಕೇರಳ
2. ದೇಶದ ಮೊದಲ ಇಂಗಾಲ ತಟಸ್ಥ ಕೃಷಿ ಪ್ರದೇಶ ಯಾವುದು?
- ಕೇರಳದ ಸ್ಟೇಟ್ ಸೀಡ್ ಫಾರ್ಮ್.
3. ದೇಶದ ಮೊಟ್ಟಮೊದಲ ಮಂಕಿ ಫಾಕ್ಸ್ ಪ್ರಕರಣ ಕಂಡುಬಂದಿದ್ದು ಎಲ್ಲಿ?
- ಕೇರಳದ ತಿರುವನಂತಪುರ (10 ಡಿಸೆಂಬರ್ 2022)
4. ದೇಶದ ಮೊಟ್ಟಮೊದಲ ಕೋವಿಡ್ ಪ್ರಕರಣ ಕಂಡುಬಂದಿದ್ದು ಎಲ್ಲಿ?
- ಕೇರಳ (30 ಜನವರಿ 2020)
5. ದೇಶದ ಮೊದಲ ಗ್ರಾಫಿನ್ ಇನೋವೇಶನ್ ಸೆಂಟರ್ ಯಾವ ರಾಜ್ಯದಲ್ಲಿದೆ?
- ಕೇರಳ
6. ದೇಶದ ಮೊದಲ ಕಾಗದ ರಹಿತ ನ್ಯಾಯಾಲಯ ಯಾವುದು?
- ಕೇರಳ ಹೈಕೋರ್ಟ್ (01 ಜನವರಿ 2022 ರಂದು ಉದ್ಘಾಟನೆ)
7. ಕುಟುಂಬದ ಕನಿಷ್ಠ ಒಬ್ಬ ವ್ಯಕ್ತಿ ಬ್ಯಾಂಕ್ ಅಕೌಂಟ್ ಹೊಂದಿರುವ ದೇಶದ ಮೊದಲ ರಾಜ್ಯ ಯಾವುದು?
- ಕೇರಳ
8. ಕೇರಳ ರಾಜ್ಯ ಸರ್ಕಾರ ಆರಂಭಿಸಿದ ಸಾರ್ವಜನಿಕ ಆಯ್ಕೆಯ ಆನ್‌ಲೈನ್ ಟ್ಯಾಕ್ಸಿ ಸೇವೆಯ ಹೆಸರೇನು?
- ಕೇರಳ ಸವಾರಿ
9. ದೇವಾಲಯಗಳಲ್ಲಿ ರೋಬೋಟಿಕ್ ಆನೆಯನ್ನು ಬಳಸಿದ ದೇಶದ ಮೊದಲ ರಾಜ್ಯ ಯಾವುದು?
- ಕೇರಳ (ತ್ರಿಸೂರ್ ಜಿಲ್ಲೆಯ ಇರಿಂಜಲಕ್ಕುಡ ಶ್ರೀಕೃಷ್ಣ ದೇವಾಲಯ)
10. ಭಾರತದ ಮೊದಲ ಸಂವಿಧಾನ ಸಾಕ್ಷರತಾ ಜಿಲ್ಲೆ ಯಾವುದು?
- ಕೇರಳದ ಕೋಲಂ ಜಿಲ್ಲೆ
No comments:
Post a Comment
If you have any doubts please let me know