28 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು28th June 2023 Daily Top-10 General Knowledge Questions and Answers
28 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th June 2023 Daily Top-10 General Knowledge Questions and Answers
1. ಭಾರತದ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯಲಾಗುತ್ತದೆ?
- ಕಾರ್ನ್ ವಾಲಿಸ್
2. ಆಧುನಿಕ ಭಾರತದ ಸಿವಿಲ್ ಸೇವೆಗಳ ಪ್ರವರ್ತಕ ಯಾರು?
- ಸರ್ದಾರ್ ವಲ್ಲಭಭಾಯ್ ಪಟೇಲ್
3. ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಲಾರ್ಡ್ ರಿಪ್ಪನ್
4. ಆಧುನಿಕ ಪಂಚಾಯತ್ ರಾಜ್ ವ್ಯವಸ್ಥೆಯ ಶಿಲ್ಪಿ ಯಾರು?
- ಬಲವಂತರಾಯ್ ಮೆಹ್ತಾ
5. ಭಾರತದಲ್ಲಿ ಮೊದಲ ಬಾರಿ ಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಸೇವೆ ಒದಗಿಸಿದ ರಾಜ್ಯ ಯಾವುದು?
- ಕೇರಳ (ತ್ರಿಸೂರ್ ಜಿಲ್ಲೆ)
6. ಮೈಸೂರು ಸಂಸ್ಥಾನದಲ್ಲಿ ನಾಗರಿಕ ಸೇವೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಚಯಿಸಿದವರು ಯಾರು?
- ದಿವಾನ್ ಶೇಷಾದ್ರಿ ಅಯ್ಯರ್
7. ಪ್ರಶ್ನೋತ್ತರ ಅವಧಿ ಎಂದರೇನು?
- ಲೋಕಸಭೆ ಸದನ ಪ್ರಾರಂಭವಾದ ಮೊದಲ 1 ಗಂಟೆ ಅವಧಿಯೇ ಪ್ರಶ್ನೋತ್ತರ ಅವಧಿ.
8. ಎಲ್‌ಐಸಿ ಆರಂಭವಾಗಿದ್ದು ಯಾವಾಗ?
- 01 ಸೆಪ್ಟೆಂಬರ್ 1956
9. ಎಲ್‌ಐಸಿಯ ಕೇಂದ್ರ ಕಛೇರಿ ಎಲ್ಲಿದೆ?
- ಮುಂಬೈ
10. ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳು ಜಂಟಿ ಅಧಿವೇಶನವನ್ನು ಕರೆಯುತ್ತಾರೆ?
- 108 ನೇ ವಿಧಿ
No comments:
Post a Comment
If you have any doubts please let me know