27 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th June 2023 Daily Top-10 General Knowledge Questions and Answers
27 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th June 2023 Daily Top-10 General Knowledge Questions and Answers
1. ಶುಕ್ರಗ್ರಹದ ಅಧ್ಯಯನಕ್ಕೆ ಇಸ್ರೋ ಉಡಾವಣೆ ಮಾಡಿದ ಉಪಗ್ರಹ ಯಾವುದು?
- ಶುಕ್ರಯಾನ-1
2. ಜನಸಂಖ್ಯೆಯ ಸಾಂಖ್ಯಿಕ ಅಧ್ಯಯನವನ್ನು ಏನೆಂದು ಕರೆಯುವರು?
- ಡೆಮೊಗ್ರಫಿ
3. ಡೆಮೊಗ್ರಫಿ ಪದವನ್ನು ಮೊದಲ ಬಾರಿಗೆ ಬಳಸಿದವರು ಯಾರು?
- ಅಚಿಲ್ ಗಿಲ್ಲಾರ್ಡ್ (1855)
4. ಜನಸಂಖ್ಯಾಶಾಸ್ತçದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಇಂಗ್ಲೆಂಡಿನ ಜಾನ್ ಗ್ರ್ಯಾಂಡ್
5. ಜನಸಂಖ್ಯಾ ಸಿದ್ಧಾಂತದ ಪ್ರತಿಪಾದಕ ಯಾರು?
- ಟಿ. ಆರ್. ಮಾಲ್ಥಸ್
6. ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಗರ ಯಾವುದು?
- ಜಪಾನ್‌ನ ಟೋಕಿಯೋ (3.7 ಕೋಟಿ ಜನಸಂಖ್ಯೆ)
7. ಭಾರತದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ ರಾಜ್ಯ ಯಾವುದು?
- ಸಿಕ್ಕಿಂ
8. ಭಾರತದ ಅತಿ ಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯ ಯಾವುದು?
- ಅರುಣಾಚಲ ಪ್ರದೇಶ
9. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ & ಜನಸಾಂದ್ರತೆ ಹೊಂದಿದ ಜಿಲ್ಲೆ ಯಾವುದು?
- ಬೆಂಗಳೂರು ನಗರ ಜಿಲ್ಲೆ
10. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ & ಜನಸಾಂದ್ರತೆ ಹೊಂದಿದ ಜಿಲ್ಲೆ ಯಾವುದು?
- ಕೊಡಗು ಜಿಲ್ಲೆ
No comments:
Post a Comment
If you have any doubts please let me know