25 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು25th June 2023 Daily Top-10 General Knowledge Questions and Answers
25 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th June 2023 Daily Top-10 General Knowledge Questions and Answers
1. ಭಾರತದ ಅತ್ಯುನ್ನತ ಕಾನೂನು ಅಧಿಕಾರಿ ಯಾರು?
- ಅಟಾರ್ನಿ ಜನರಲ್
2. ಅತಿ ಕಡಿಮೆ ಅವಧಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಯಾರು?
- ಬಿ. ಎಸ್. ಯಡಿಯೂರಪ್ಪ
3. ಭಾರತ ದೇಶದ ಹೊರಗಿನ ಭದ್ರತೆಗೆ ಸಂಬಂಧಿಸಿದ ಬಾಹ್ಯ ಗುಪ್ತಚರ ಸಂಸ್ಥೆ ಯಾವುದು?
- ರಾ (RAW -ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್)
4. ಭಾರತದ ಅತ್ಯಂತ ಹಳೆಯ ಗುಪ್ತಚರ ಸಂಸ್ಥೆ ಯಾವುದು?
- ಐಬಿ (ಇಂಟೆಲಿಜೆನ್ಸ್ ಬ್ಯೂರೋ)
5. ಭಾರತದ ಆಂತರಿಕ ಭದ್ರತೆಗೆ ಸ್ಥಾಪಿಸಲಾಗಿರುವ ಗುಪ್ತಚರ ಸಂಸ್ಥೆ ಯಾವುದು?
- ಐಬಿ (ಇಂಟೆಲಿಜೆನ್ಸ್ ಬ್ಯೂರೋ)
6. ರಾಷ್ಟೀಯ ತನಿಖಾ ಸಂಸ್ಥೆ (ಎನ್‌ಐಎ) ಕೇಂದ್ರ ಕಛೇರಿ ಎಲ್ಲಿದೆ?
- ನವದೆಹಲಿ
7. ರಾಷ್ಟೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಥಾಪನೆ ಆಗಿದ್ದು ಯಾವಾಗ?
- 31 ಡಿಸೆಂಬರ್ 2008
8. ರಾಷ್ಟೀಯ ತನಿಖಾ ಸಂಸ್ಥೆ (ಎನ್‌ಐಎ) ಯ ಪ್ರಸ್ತುತ ನಿರ್ದೇಶಕರು ಯಾರು?
- ದಿನಕರ್ ಗುಪ್ತಾ
9. ಕೇಂದ್ರೀಯ ತನಿಖಾ ದಳ (ಸಿಬಿಐ) ನ ಕೇಂದ್ರ ಕಛೇರಿ ಎಲ್ಲಿದೆ?
- ನವದೆಹಲಿ
10. ಕೇಂದ್ರೀಯ ತನಿಖಾ ದಳ (ಸಿಬಿಐ) ನ ಪ್ರಸ್ತುತ ನಿರ್ದೇಶಕರು ಯಾರು?
- ಪ್ರವೀಣ್ ಸೂದ್ (ಸಿಬಿಐನ 34 ನೇ ನಿರ್ದೇಶಕರು)
No comments:
Post a Comment
If you have any doubts please let me know