24 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು24th June 2023 Daily Top-10 General Knowledge Questions and Answers
24 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th June 2023 Daily Top-10 General Knowledge Questions and Answers
1. ಭಾರತದಲ್ಲಿ ಯಾವ ಸಂಸ್ಥೆ ಸೂಪರ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುತ್ತದೆ?
- ಪುಣೆಯ ಸಿ-ಡಾಕ್ (C-DAC) ಸಂಸ್ಥೆ
2. C-DAC ನ ವಿಸ್ತೃತ ರೂಪ ಏನು?
- Centre for Development of Advanced Computing
3. ಜಗತ್ತಿನ ಸೂಪರ್ ಕಂಪ್ಯೂಟರ್ ಪಿತಾಮಹ ಯಾರು?
- ಸೈಮರ್ ರೋಗರ್ ಕ್ರೇ (ಅಮೇರಿಕ)
4. ಭಾರತದ ಸೂಪರ್ ಕಂಪ್ಯೂಟರ್ ಪಿತಾಮಹ ಯಾರು?
- ವಿಜಯ್ ಪಿ. ಭಟ್ಕರ್
5. ಸೂಪರ್ ಕಂಪ್ಯೂಟರ್‌ಗಳ ವೇಗವನ್ನು ಅಳೆಯುವ ಮಾನ ಯಾವುದು?
- ಫೆಟಾ ಫ್ಲಾಪ್ಸ್ (ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್)
6. ಜಗತ್ತಿನ ಅತಿವೇಗದ ಸೂಪರ್ ಕಂಪ್ಯೂಟರ್ ಯಾವುದು?
- ಫ್ರಂಟಿಯರ್ (ಅಮೇರಿಕ)
7. ಜಗತ್ತಿನ 2ನೇ ಅತಿವೇಗದ ಸೂಪರ್ ಕಂಪ್ಯೂಟರ್ ಯಾವುದು?
- ಫುಜಿತ್ಸು ಫುಗಾಕು (ಜಪಾನ್)
8. ಭಾರತದ ಮೊದಲ ಸೂಪರ್ ಕಂಪ್ಯೂಟರ್ ಯಾವುದು?
- ಪರಮ್-8000
9. ಭಾರತದ ಎರಡನೇ ಅತಿ ವೇಗದ ಸೂಪರ್ ಕಂಪ್ಯೂಟರ್ ಯಾವುದು?
- ಪರಮ್ ಸಿದ್ಧಿ
10. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಅಭಿವೃದ್ಧಿಪಡಿಸಿದ ಸೂಪರ್ ಕಂಪ್ಯೂಟರ್ ಯಾವುದು?
- ಪರಮ್ ಪ್ರವೇಗ್
No comments:
Post a Comment
If you have any doubts please let me know