23 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು23rd June 2023 Daily Top-10 General Knowledge Questions and Answers
23 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd June 2023 Daily Top-10 General Knowledge Questions and Answers
1. ಬಾದಾಮಿಯ ಪ್ರಾಚೀನ ಹೆಸರು ಏನು?
- ವಾತಾಪಿ
2. ಸಂವಿಧಾನದ ಯಾವ ವಿಧಿಯು ಅಟಾರ್ನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಿದೆ?
- 76 ನೇ ವಿಧಿ
3. ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಪರಮಾಣು ಸಮ್ಮಿಲನ ನಡೆಸುವಲ್ಲಿ ಯಾವ ದೇಶದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ?
- ಅಮೇರಿಕಾ
4. ಭಾರತೀಯ ನೌಕಾಪಡೆ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
- ಡಿಸೆಂಬರ್ 04
5. ಫೈಟರ್‌ಜೆಟ್ ಪೈಲೆಟ್ ಸಾಧನೆ ಮಾಡಿದ ಮೊದಲ ಮುಸ್ಲಿಂ ಮಹಿಳೆ ಯಾರು?
- ಸಾನಿಯಾ ಮಿರ್ಜಾ
6. ದೇಶದ ಮೊದಲ ಮಹಿಳಾ ಫೈಟರ್ ಜೆಟ್ ಪೈಲಟ್ ಯಾರು?
- ಅವನಿ ಚತುರ್ವೇದಿ
7. ಸಾರ್ವತ್ರಿಕ ಗುರುತ್ವಾಕರ್ಷಣೆ ನಿಯಮಗಳನ್ನು ರೂಪಿಸಿದವರು ಯಾರು?
- ಐಸಾಕ್ ನ್ಯೂಟನ್
8. 1910 ಮತ್ತು 1986 ರಲ್ಲಿ ಭೂಮಿಗೆ ಗೋಚರಿಸಿದ ಧುಮಕೇತು ಯಾವುದು?
- ಹ್ಯಾಲಿ ಧೂಮಕೇತು
9. ಭಾರತದ ಮೊದಲ ಸ್ವದೇಶಿ ನಿರ್ಮಿತ ಪರಿಸರ ಸ್ನೇಹಿ ಜಲಜನಕ ಬಸ್ ಯಾವ ನಗರದಲ್ಲಿ ಲೋಕಾರ್ಪಣೆ ಮಾಡಲಾಗಿದೆ?
- ಪುಣೆ
10. ಭಾರತದ ಮೊದಲ ಜಲಜನಕ ಚಾಲಿತ ಕಾರು ಯಾವುದು?
- ಟೊಯೋಟಾ ಮಿರಾಯಿ
No comments:
Post a Comment
If you have any doubts please let me know