22 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd June 2023 Daily Top-10 General Knowledge Questions and Answers
22 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd June 2023 Daily Top-10 General Knowledge Questions and Answers
1. 2022 ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿದ್ದ ದೇಶ ಯಾವುದು?
- ಕತಾರ್
2. ಫಿಫಾ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಯಾವುದು?
- ಮೊರಾಕ್ಕೊ
3. ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡವನ್ನು ಸೋಲಿಸಿದ ಮೊದಲ ದೇಶ ಯಾವುದು?
- ಮೊರಾಕ್ಕೊ
4. ಅಂತಾರಾಷ್ತ್ರೀಯ ಫುಟ್‌ಬಾಲ್ ಸಂಘಟನೆ ಒಕ್ಕೂಟ (ಫಿಫಾ) ಕೇಂದ್ರ ಕಛೇರಿ ಎಲ್ಲಿದೆ?
- ಸ್ವಿಟ್ಜರ್‌ಲೆಂಡ್‌ನ ಜೂರಿಚ್
5. ದ್ರವರೂಪದ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?
- ಪೆಟ್ರೋಲಿಯಮ್
6. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದು ಯಾವ ಘಟನೆಯನ್ನು ಕರೆಯಲಾಗುತ್ತದೆ?
- ವಿದುರಾಶ್ವತ್ಥ (25 ಏಪ್ರಿಲ್ 1938)
7. ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ ಯಾವುದು?
- ಈಸೂರು (ಶಿವಮೊಗ್ಗ ಜಿಲ್ಲೆ)
8. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಯಾರಿಂದ ಪ್ರಕಟವಾಯಿತು?
- ಮೊಗ್ಲಿಂಗ್ ಮಿಷನರಿ (1943)
9. 26ನೇ ಆವೃತ್ತಿಯ ರಾಷ್ತ್ರೀಯ ಯುವ ಉತ್ಸವದ ಆತಿಥ್ಯ ವಹಿಸಿದ್ದ ನಗರ ಯಾವುದು?
- ಹುಬ್ಬಳ್ಳಿ-ಧಾರವಾಡ (12 ರಿಂದ 16 ಜನೆವರಿ, 2023)
10. ಸ್ವಾಮಿ ವಿವೇಕಾನಂದರು ಯಾವಾಗ ಅಮೇರಿಕದ ಚಿಕಾಗೋ ಸಮ್ಮೇಳನದಲ್ಲಿ ಭಾಗವಹಿಸಿದ್ದರು?
- 11 ಸೆಪ್ಟೆಂಬರ್ 1897
No comments:
Post a Comment
If you have any doubts please let me know