21 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st June 2023 Daily Top-10 General Knowledge Questions and Answers
21 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st June 2023 Daily Top-10 General Knowledge Questions and Answers
1. ಪರಮಾಣು ಸಿದ್ಧಾಂತವನ್ನು ಮಂಡಿಸಿದವರು ಯಾರು?
- ಜಾನ್ ಡಾಲ್ಟನ್
2. ಅನುವಂಶೀಯವಾದ ಸಿದ್ಧಾಂತದ ಪ್ರತಿಪಾದಕ ಯಾರು?
- ಗ್ರೇಗರ್ ಮೆಂಡಲ್
3. ವಿಕಾಸವಾದ ಸಿದ್ಧಾಂತದ ಪ್ರತಿಪಾದಕ ಯಾರು?
- ಚಾರ್ಲ್ಸ್ ಡಾರ್ವಿನ್
4. ಚಲನೆಯ ನಿಯಮಗಳ ಪ್ರತಿಪಾದಕ ಯಾರು?
- ಸರ್ ಐಸಾಕ್ ನ್ಯೂಟನ್
5. ಗುರುತ್ವಾಕರ್ಷಣ ನಿಯಮದ ಪ್ರತಿಪಾದಕ ಯಾರು?
- ಸರ್ ಐಸಾಕ್ ನ್ಯೂಟನ್
6. ಆಧುನಿಕ ಕನ್ನಡ ಸಾಹಿತಿ ಸಾರಾ ಅಬೂಬಕ್ಕರ್ ಅವರ ಪೂರ್ಣ ಹೆಸರೇನು?
- ಮುಮ್ತಾಜ್ ಬೇಗಂ ಸಾರಾ
7. ಸಾರಾ ಅಬೂಬಕ್ಕರ್ ಅವರ ಪ್ರವಾಸ ಕಥನ ಯಾವುದು?
- ಐಷಾರಾಮದ ಆಳದಲ್ಲಿ
8. ಬ್ರೆಜಿಲ್‌ನ ಫುಟ್‌ಬಾಲ್ ದಂತಕಥೆ ಯಾರು?
- ಪೀಲೆ
9. ಅಮೇರಿಕದ ಬಾಕ್ಸರ್ ದಂತಕಥೆ ಯಾರು?
- ಮಹಮ್ಮದ್ ಅಲಿ
10. ವಿಶ್ವದ ಅತೀ ಉದ್ದನೆಯ ನದಿ ಮಾರ್ಗದ ಕ್ರೂಸ್ ಯಾನ ಯಾವುದು?
- ಗಂಗಾವಿಲಾಸ್ ಕ್ರೂಸ್
No comments:
Post a Comment
If you have any doubts please let me know