20 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th June 2023 Daily Top-10 General Knowledge Questions and Answers
20 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th June 2023 Daily Top-10 General Knowledge Questions and Answers
1. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ಥಾಪನೆ ಆಗಿದ್ದು ಯಾವಾಗ?
- 12 ಮಾರ್ಚ್ 1954
2. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೇಂದ್ರ ಕಛೇರಿ ಎಲ್ಲಿದೆ?
ರವೀಂದ್ರ ಭವನ, ದೆಹಲಿ.
3. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರು ಯಾರು?
- ಮಾಧವ್ ಕೌಶಿಕ್
4. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತ ಎಷ್ಟು?
- 1 ಲಕ್ಷ ರೂ.
5. ಕನ್ನಡದ ಕವಿ ರತ್ನತ್ರಯರನ್ನು ಹೆಸರಿಸಿ.
- ಪಂಪ, ಪೊನ್ನ, ರನ್ನ
6. ಕನ್ನಡದ ಕವಿ ಚಕ್ರವರ್ತಿಗಳನ್ನು ಹೆಸರಿಸಿ.
- ಪೊನ್ನ, ರನ್ನ, ಜನ್ನ
7. ಕನ್ನಡದ ರಾಷ್ಟçಕವಿಗಳನ್ನು ಹೆಸರಿಸಿ.
- ಎಂ. ಗೋವಿಂದಪೈ, ಕುವೆಂಪು, ಜಿ. ಎಸ್. ಶಿವರುದ್ರಪ್ಪ.
8. ಭಾರತರತ್ನ ಪ್ರಶಸ್ತಿ ಪುರಸ್ಕೃತ ಕನ್ನಡಿಗರನ್ನು ಹೆಸರಿಸಿ.
- ಸರ್. ಎಂ. ವಿಶ್ವೇಶರಯ್ಯ, ಪಂಡಿತ ಭೀಮಸೇನ ಜೋಷಿ, ಸಿ. ಎನ್. ಆರ್. ರಾವ್.
9. ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳ ಕೃತಿ ಯಾವುದು?
- ಸಿದ್ಧಾಂತ ಶಿಖಾಮಣಿ
10. ಸಾಫೇಕ್ಷ ಸಿದ್ಧಾಂತದ ಪ್ರತಿಪಾದಕರು ಯಾರು?
- ಆಲ್ಬರ್ಟ್ ಐನ್‌ಸ್ಟೀನ್
No comments:
Post a Comment
If you have any doubts please let me know