19 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th June 2023 Daily Top-10 General Knowledge Questions and Answers
19 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th June 2023 Daily Top-10 General Knowledge Questions and Answers
1. ಕನ್ನಡದ ಕುಲ ಪುರೋಹಿತ ಯಾರು?
- ಆಲೂರು ವೆಂಕಟರಾಯ
2. ಆಲೂರು ವೆಂಕಟರಾಯರ ಕೃತಿ ಯಾವುದು?
- ಕರ್ನಾಟಕ ಗತವೈಭ
3. ಕರ್ನಾಟಕ ಕೇಸರಿ, ಕರ್ನಾಟಕ ಸಿಂಹ, ಕರ್ನಾಟಕದ ಖಾದಿ ಭಗೀರಥ ಬಿರುದುಗಳು ಯಾರವು?
- ಗಂಗಾಧರ್‌ರಾವ್ ದೇಶಪಾಂಡೆ
4. ಕನ್ನಡ ಸಾಹಿತ್ಯ ಪರಿಷತ್ತನ್ನು ಯಾರು ಸ್ಥಾಪಿಸಿದರು?
- ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯ (1915 ಮೇ 05)
5. ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯ ವಾಕ್ಯ ಏನು?
- ಮನುಷ್ಯ ಜಾತಿ ತಾನೊಂದೆ ವಲಂ
6. ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಯಾರಾಗಿದ್ದರು?
- ಹೆಚ್. ವಿ. ನಂಜುಂಡಯ್ಯ (1915)
7. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಗೀತೆಯ ರಚನಾಕಾರರು ಯಾರು?
- ಹುಯಿಲಗೋಳ ನಾರಾಯಣರಾಯ
8. ಧಾರವಾಡದಲ್ಲಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದವರು ಯಾರು?
- ಆರ್. ಹೆಚ್. ದೇಶಪಾಂಡೆ (1890)
9. ಕನ್ನಡದ ಮೊದಲ ಅಲಂಕಾರಿಕ ಕೃತಿ ಯಾವುದು?
- ಕವಿರಾಜ ಮಾರ್ಗ (ಶ್ರೀವಿಜಯ)
10. 2022 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡ ಸಾಹಿತಿ ಯಾರು?
- ಡಾ|| ಮೂಡ್ನಾಕೂಡು ಚಿನ್ನಸ್ವಾಮಿ (ಬಹುತ್ವದ ಭಾರತ & ಬೌದ್ಧ ತಾತ್ವಿಕತೆ ಚಿಂತನೆ-ಪ್ರಬಂಧ ಸಂಕಲನ)
No comments:
Post a Comment
If you have any doubts please let me know