18 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು18th June 2023 Daily Top-10 General Knowledge Questions and Answers
18 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th June 2023 Daily Top-10 General Knowledge Questions and Answers
1. ಜೆಟ್ ಇಂಜಿನ್‌ಗಳು ಯಾವ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ?
- ರೇಖಿಯ ಅವೇಗದ ಸಂರಕ್ಷಣಾ ತತ್ವ
2. ಭಾರತದ ಹುಲಿ ರಾಜಧಾನಿ, ಆರೆಂಜ್ ಸಿಟಿ, ಹಾರ್ಟ್ ಆಫ್ ಇಂಡಿಯಾ ಯಾವುದು?
- ನಾಗ್ಪುರ
3. 108 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ ಎಲ್ಲಿ ನಡೆಯಿತು?
- ನಾಗ್ಪುರ
4. ಭಾರತೀಯ ವಿಜ್ಞಾನ ಸಂಸ್ಥೆಯ ಕೇಂದ್ರ ಕಛೇರಿ ಎಲ್ಲಿದೆ?
- ಬೆಂಗಳೂರು
5. 86 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?
- ಹಾವೇರಿ
6. ಏಲಕ್ಕಿ ನಾಡು, ಮರಿ ಕಲ್ಯಾಣ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ಹಾವೇರಿ
7. 86 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಯಾವ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿತ್ತು?
- ಜರ್ಮನ್
8. 87 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಲಿದೆ?
- ಮಂಡ್ಯ
9. 86 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಯಾರು?
- ಪ್ರೊ. ದೊಡ್ಡರಂಗೇಗೌಡ
10. ಕನ್ನಡದ ಮೊದಲ ಶಾಸನ ಯಾವುದು?
- ಹಲ್ಮಿಡಿ ಶಾಸನ
No comments:
Post a Comment
If you have any doubts please let me know