17 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th June 2023 Daily Top-10 General Knowledge Questions and Answers
17 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th June 2023 Daily Top-10 General Knowledge Questions and Answers
1) ಸಸ್ಯಗಳಿಗೂ ಜೀವ ಇದೆ ಎಂದು ಗುರುತಿಸಿದ ಭಾರತೀಯ ವಿಜ್ಞಾನಿ ಯಾರು?
- ಸರ್ ಜಗದೀಶ್ ಚಂದ್ರ ಬೋಸ್
2) ಪ್ರಪಂಚದ ಪ್ರಥಮ ಮಹಿಳಾ ಪ್ರಧಾನಿ ಯಾರು?
- ಸಿರಿಮಾವೋ ಭಂಡಾರ ನಾಯ್ಕೆ (ಶ್ರೀಲಂಕಾ)
3) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
- ಪ್ರತಿಭಾ ದೇವಿ ಸಿಂಗ್ ಪಾಟೀಲ್
4) ದೆಹಲಿಯನ್ನಾಳಿದ ಪ್ರಥಮ ಮಹಿಳೆ ಯಾರು?
- ರಜಿಯಾ ಸುಲ್ತಾನ
5) ಹಿಮೋಗ್ಲೋಬಿನಲ್ಲಿ ಇರುವ ಲೋಹದ ಅಂಶ ಯಾವುದು?
- ಕಬ್ಬಿಣ
6) ರಕ್ತ ಪರಿಚಲನೆಯನ್ನು ಪರಿಚಯಿಸಿದ ವಿಜ್ಞಾನಿ ಯಾರು?
- ವಿಲಿಯಂ ಹಾರ್ವೆ
7) ಅತ್ಯಂತ ಹೆಚ್ಚು ಜನಸಂದಣಿ ಹೊಂದಿರುವ ರಾಜ್ಯ ಯಾವುದು?
- ಉತ್ತರ ಪ್ರದೇಶ
8) ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ ಯಾವುದು?
- ಕೆ-2 (ಗಾಡ್ವಿನ್ ಆಸ್ಟಿನ್)
9) ಬೈಬಲ್ ಅನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿದವನು ಯಾರು?
- ಮಾರ್ಟಿನ್ ಲೂಥರ್
10) ವಾಸ್ಕೋಡಿಗಾಮನು ಯಾವ ದೇಶದ ನಾವಿಕ?
- ಪೋರ್ಚುಗಲ್
No comments:
Post a Comment
If you have any doubts please let me know