16 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th June 2023 Daily Top-10 General Knowledge Questions and Answers
16 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th June 2023 Daily Top-10 General Knowledge Questions and Answers
1) ಕುಶಾನರ ಸ್ಥಾಪಕ ಯಾರು?
- 1 ನೇ ಕಡಫೀಸಸ್ / ಕುಜುಲ್ ಕಡಫೀಸಸ್
2) 2 ನೇ ಅಶೋಕ ಎಂದು ಯಾರನ್ನು ಕರೆಯುತ್ತಾರೆ?
- ಕನಿಷ್ಕ
3) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ಐರ್ಲೆಂಡ್ ದೇಶದ ಸಂವಿಧಾನ
4) ಮೊದಲ ಪಾಣಿಪತ್ ಕಾಳಗ ಯಾರ ನಡುವೆ ನಡೆಯಿತು?
- ಬಾಬರ್ ಮತ್ತು ಇಬ್ರಾಹಿಂ ಲೋದಿ (21 ಏಪ್ರಿಲ್ 1526)
5) ಪ್ಲಾಸಿ ಕದನ ಯಾವಾಗ ನಡೆಯಿತು?
- 23 ಜೂನ್ 1757
6) ಹೈಕೋರ್ಟ್ ನ ಸ್ಥಾಪಕ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ಲಾರೆನ್ಸ್
7) ಪ್ರಾಚೀನ ಶಿಲಾಯುಗದ ಕಾಲದ ಜನರ ಮುಖ್ಯ ಕಸಬು ಯಾವುದು?
- ಪ್ರಾಣಿಗಳ ಬೇಟೆ ಮತ್ತು ಆಹಾರ ಸಂಗ್ರಹಣೆ
8) ಭಾರತದ ಇತಿಹಾಸ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಕಲ್ಹಣ
9) ಮೌರ್ಯರ ರಾಜ ಲಾಂಛನ ಯಾವುದು?
- ನವಿಲು
10) ಗುಪ್ತರ ರಾಜ ಲಾಂಛನ ಯಾವುದು?
- ಗರುಡ
No comments:
Post a Comment
If you have any doubts please let me know