15 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು15th June 2023 Daily Top-10 General Knowledge Questions and Answers
15 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th June 2023 Daily Top-10 General Knowledge Questions and Answers
1) ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು ಯಾರು?
- ಕುಶಾಣರು
2) ಭಾರತಕ್ಕೆ ಚಿನ್ನದ ನಾಣ್ಯಗಳನ್ನು ಪರಿಚಯಿಸಿದವರು ಯಾರು?
- ಇಂಡೋ ಗ್ರೀಕರು
3) ಸಾಂಕೇತಿಕ ಚರ್ಮದ ನಾಣ್ಯಗಳನ್ನು ಜಾರಿಗೆ ತಂದ ದೆಹಲಿ ಸುಲ್ತಾನರ ಅರಸ ಯಾರು?
- ಮೊಹಮ್ಮದ್ ಬಿನ್ ತುಘಲಕ್
4) ನಾಣ್ಯಗಳ ಕುರಿತ ಅಧ್ಯಯನವನ್ನು ಏನೆನ್ನುವರು?
- ನ್ಯೂಮಿಸ್ ಮ್ಯಾಟಿಕ್ಸ್
5) ತ್ರಿರತ್ನಗಳ ಬಗ್ಗೆ ಒತ್ತು ನೀಡಿದವರು ಯಾರು?
- ಮಹಾವೀರ
6) ಶಾಸನಗಳ ಅಧ್ಯಯನ ಶಾಸ್ತ್ರಕ್ಕೆ ಏನೆಂದು ಕರೆಯುವರು?
- ಎಪಿಗ್ರಾಫಿ
7) ಕನ್ನಡದ ಮೊದಲ ಶಾಸನ ಯಾವುದು?
- ಹಲ್ಮಿಡಿ ಶಾಸನ ( ಇದೊಂದು ದಾನ ಶಾಸನವಾಗಿದೆ.)
8) ಸಂಸ್ಕೃತದಲ್ಲಿರುವ ಐಹೊಳೆ ಶಾಸನವನ್ನು ರಚಿಸಿದವನು ಯಾರು?
- ರವಿ ಕೀರ್ತಿ
9) ಗ್ರಾಮ ಆಡಳಿತದ ಕುರಿತು ಮಾಹಿತಿ ಇರುವ ಚೋಳರ ಶಾಸನ ಯಾವುದು?
- ಉತ್ತರ ಮೇರೂರು ಶಾಸನ
10) ಕುಶಾನರ ರಾಜಧಾನಿ ಯಾವುದು?
- ಪುರುಷಪುರ ಅಥವಾ ಪೇಶಾವರ
No comments:
Post a Comment
If you have any doubts please let me know