14 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು14th June 2023 Daily Top-10 General Knowledge Questions and Answers
14 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th June 2023 Daily Top-10 General Knowledge Questions and Answers
1) ಬುದ್ಧನು ತನ್ನ ಪ್ರಥಮ ಬೋಧನೆ ಮಾಡಿದ ಸ್ಥಳ ಯಾವುದು?
- ಸಾರಾನಾಥದ ಜಿಂಕೆವನ (ಕೊನೆಯ ಪ್ರವಚನ- ವೈಶಾಲಿ)
2) ಗೌತಮ ಬುದ್ಧನು ನಿಧನ ಹೊಂದಿದಾಗ ಮಗಧದ ದೊರೆ ಯಾರಾಗಿದ್ದರು?
- ಅಜಾತಶತ್ರು
3) ಬಂಗಾಳದ ವಿಂಗಡಣೆಯ ಕ್ರಮವನ್ನು ಬ್ರಿಟಿಷ ಸರ್ಕಾರವು ಹಿಂದೆ ತೆಗೆದುಕೊಂಡ ವರ್ಷ ಯಾವುದು?
- 1911 (ಲಾರ್ಡ್ ಹಾರ್ಡಿಂಜ್)
4) ಬಂಗಾಳದ ವಿಭಜನೆಯನ್ನು ಮಾಡಿದವ ಯಾರು?
- ಲಾರ್ಡ್ ಕರ್ಜನ್ (16 ನವೆಂಬರ್ 1905)
5) ಲಾರ್ಡ್ ಕರ್ಜನ್ ನ ಕೃತಿ ಯಾವುದು?
- ಈಸ್ಟರ್ನ್ ಪ್ರಾಬ್ಲಮ್
6) ಲಾರ್ಡ್ ಹಾರ್ಡಿಂಜ್ ನ ಕೃತಿ ಯಾವುದು?
- ಮೈ ಇಂಡಿಯನ್ ಇಯರ್ಸ್
7) ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸಂವಿಧಾನದಲ್ಲಿ ಆಸ್ತಿಯ ಹಕ್ಕನ್ನು ತೆಗೆದುಹಾಕಿದ ಕ್ರಮ ಯಾವುದು?
- 44 ನೇ ತಿದ್ದುಪಡಿ (1978)
8) ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
- ಡಿಸೆಂಬರ್ 10
9) ಪ್ರಪಂಚದ ಮೊದಲ ಹಡಗುಕಟ್ಟೆಯಾದ ಲೋಥಾಲ್ ಇರುವ ಸ್ಥಳ ಯಾವುದು?
- ಗುಜರಾತಿನ ಭೋಗ್ವಾ ನದಿ ದಂಡೆ.
10) ಗುಜರಾತಿ ಭಾಷೆಯಲ್ಲಿ ಲೋಥಾಲ್ ಎಂದರೆ ಏನು ಅರ್ಥ?
- ಸತ್ತವರ ದಿಬ್ಬ
No comments:
Post a Comment
If you have any doubts please let me know