13 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು13th June 2023 Daily Top-10 General Knowledge Questions and Answers
13 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th June 2023 Daily Top-10 General Knowledge Questions and Answers
1) ಹತ್ತಿಯ ಎಳೆಯನ್ನು ಹತ್ತಿಯ ಗಿಡದ ಯಾವ ಭಾಗದಿಂದ ಪಡೆಯಲಾಗುತ್ತದೆ?
- ಹಣ್ಣು
2) ಸೂರ್ಯನಿಗೆ ಸುತ್ತುವ ಗ್ರಹಗಳನ್ನು ಕ್ರಮವಾಗಿ ಹೆಸರಿಸಿ.
- ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್
3) ಗ್ರಹ ಕೇಂದ್ರ ಸಿದ್ಧಾಂತವನ್ನು ಮಂಡಿಸಿದವರು ಯಾರು?
- ಜೋಹಾನ್ಸ್ ಕೆಪ್ಲರ್.
4) ಸೌರವ್ಯೂಹದಲ್ಲಿರುವ ಅತ್ಯಂತ ದೊಡ್ಡದಾದ ಗ್ರಹ ಯಾವುದು?
- ಗುರು ಗ್ರಹ.
5) ಸಂವಿಧಾನ ರಚನಾ ಸಮಿತಿಯ ಮೊದಲ ಸಭೆಗೆ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
- ಸಚ್ಚಿದಾನಂದ ಸಿನ್ಹಾ.
6) ಸಂವಿಧಾನ ರಚನಾ ಸಮಿತಿಯ ಮೂಲಭೂತ ಹಕ್ಕುಗಳು ಸಮಿತಿಯ ಅಧ್ಯಕ್ಷ ಯಾರಾಗಿದ್ದರು?
- ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್.
7) ಭಾರತದ ಸಂವಿಧಾನವು ಒಟ್ಟು 284 ಸದಸ್ಯರ ಸಹಿಯೊಂದಿಗೆ ಅಂಗೀಕಾರಗೊಂಡಿದ್ದು ಯಾವಾಗ?
- 26 ನವೆಂಬರ್ 1949.
8) ಹತ್ತಿಯು ಯಾವ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ?
- ಮಾಲ್ಪೆಸಿ.
9) ಭಾರತದ ಮ್ಯಾಂಚೆಸ್ಟರ್ (ಕಾಟನೋಪೊಲೀಸ್) ಎಂದು ಯಾವ ನಗರವನ್ನು ಕರೆಯಲಾಗುತ್ತದೆ?.
- ಮುಂಬೈ (1854 ರಲ್ಲ ಮೊದಲ ಹತ್ತಿ ಗಿರಣಿ ಆರಂಭ)
10) ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯಲಾಗುತ್ತದೆ?
- ದಾವಣಗೆರೆ.
No comments:
Post a Comment
If you have any doubts please let me know