12 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು12th June 2023 Daily Top-10 General Knowledge Questions and Answers
12 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th June 2023 Daily Top-10 General Knowledge Questions and Answers
1. ಭಾರತ ಎಷ್ಟು ನೆರೆಯ ರಾಷ್ಟ್ರಗಳೊಂದಿಗೆ ಜಲಗಡಿಯನ್ನು ಹಂಚಿಕೊಂಡಿದೆ?
- 2 ರಾಷ್ಟ್ರಗಳು
2. 'RSBY' ಈ ಯೋಜನಾ ವೆಚ್ಚದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಪಾತ ಎಷ್ಟು?
- 75:25 (ಒಟ್ಟು ಮೊತ್ತ ರೂ.30000)
3. ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ(RSBY) ಯಾವಾಗ ಜಾರಿಗೆ ಬಂತು?
- 2012 ರಲ್ಲಿ
4. ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NCAP) ಈ ಯೋಜನೆಯನ್ನು ಯಾವಾಗ ಜಾರಿಗೊಳಿಸಲಾಯಿತು?
- 1995 ರಲ್ಲಿ
5. ಇಂದಿರಾ ಆವಾಸ್ ಯೋಜನೆಯನ್ನು ಯಾವಾಗ ಜಾರಿಗೊಳಿಸಲಾಯಿತು?
- 1989 ರಿಂದ 90
6. ಶಿಕ್ಷಣ ಹಕ್ಕು ಕಾಯ್ದೆ -2009(RTE)ಯನ್ನು ಯಾವಾಗ ಜಾರಿಗೆ ಬಂತು?
- 2010 ರಲ್ಲಿ
7. 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಮೂಲಭೂತ ಕರ್ತವ್ಯ ಎಂದು ಯಾವ ವಿಧಿ ತಿಳಿಸುತ್ತದೆ?
- 51ಎ (ಕೆ) ವಿಧಿ
8. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಯಾವಾಗ ಜಾರಿಗೆ ಬಂತು?
- ಅಗಸ್ಟ್ 15, 1995ರಲ್ಲಿ
9. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯನ್ನು ಯಾವಾಗ ಜಾರಿಗೊಳಿಸಲಾಯಿತು?
- ಮಾರ್ಚ್ 2009ರಲ್ಲಿ
10. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯ ವೆಚ್ಚದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುಪಾತ ಎಷ್ಟು?
- 75:25
No comments:
Post a Comment
If you have any doubts please let me know