11 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು11th June 2023 Daily Top-10 General Knowledge Questions and Answers
11 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th June 2023 Daily Top-10 General Knowledge Questions and Answers
1. ಭಾರತದ ಭೌಗೋಳಿಕ ಕೇಂದ್ರ ಯಾವುದು?
- ಜಬ್ಬಲ್ ಪುರ
2. ದಕ್ಷಿಣದಿಂದ ಉತ್ತರಕ್ಕೆ ಭಾರತದ ಉದ್ದ ಎಷ್ಟು?
- 3214 ಕಿ.ಮೀ.
3. ಪೂರ್ವ ಪಶ್ಚಿಮವಾಗಿ ಭಾರತದ ಅಗಲ ಎಷ್ಟು?
- 2933 ಕಿ.ಮೀ
4. ವಿಶ್ವದ ಒಟ್ಟು ಭೂರಾಶಿಯಲ್ಲಿ ಭಾರತದ ಪಾಲು ಎಷ್ಟು?
- 2.4%
5. ಭೌಗೋಳಿಕವಾಗಿ ವಿಶ್ವದಲ್ಲಿ ಭಾರತದ ಸ್ಥಾನವೇನು?
- 7ನೇ ಸ್ಥಾನ
6. ಜಗತ್ತಿನಲ್ಲಿ ವಿಸ್ತೀರ್ಣದಲ್ಲಿ ದೊಡ್ಡ ದೇಶ ಯಾವುದು?
- ರಷ್ಯಾ
7. ಭಾರತದ ಒಟ್ಟು ಕರಾವಳಿತೀರ ಎಷ್ಟು?
- 7516 ಕಿ.ಮೀ (ಭೂ ಭಾಗ ಗಣನೆಗೆ ತೆಗೆದುಕೊಂಡರೆ 6100 ಕಿ.ಮೀ)
8. ಭಾರತದ ಭೂಗಡಿ ಎಷ್ಟು?
- 15200 ಕಿ.ಮೀ
9. ಭಾರತ ಎಷ್ಟು ದೇಶಗಳೊಂದಿಗೆ ಭೂಗಡಿ ಹಂಚಿಕೊಂಡಿದೆ?
- 7 ದೇಶಗಳು
10. ಭಾರತದ ಒಟ್ಟು ಗಡಿ ಎಷ್ಟು ಕಿ.ಮೀ?
- 21300 ಕಿ.ಮೀ
No comments:
Post a Comment
If you have any doubts please let me know