10 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th June 2023 Daily Top-10 General Knowledge Questions and Answers
10 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th June 2023 Daily Top-10 General Knowledge Questions and Answers
1. ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
- ಡಾ|| ಎಮ್. ಎಸ್. ಸ್ವಾಮಿನಾಥನ್
2. ಭಾರತದ ಕ್ಷಿಪಣಿ ಪಿತಾಮಹ ಯಾರು?
- ಡಾ|| ಎ. ಪಿ. ಜೆ. ಅಬ್ದುಲ್ ಕಲಾಂ
3. ಉತ್ತರ ಅಮೇರಿಕಾದ ಎರಡನೇ ಅತೀ ದೊಡ್ಡ ನದಿ ಯಾವುದು?
- ಮಿಸಿಸಿಪ್ಪಿ ನದಿ.
4. ಪೆರಿಯಾರ್ ಸರೋವರ ಯಾವ ರಾಜ್ಯದಲ್ಲಿದೆ?
- ಕೇರಳ
5. ಸರೋವರಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
- ಲಿಮ್ನಾಲಜಿ
6. ಸಂವಿಧಾನದ ಯಾವ ವಿಧಿಯು ಕೇಂದ್ರ ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುತ್ತದೆ?
- 324 ನೇ ವಿಧಿ
7. 6ನೇ ವೇತನ ಆಯೋಗದ ಮುಖ್ಯಸ್ಥರು ಯಾರು?
- ನ್ಯಾಯಮೂರ್ತಿ ಶ್ರೀ ಕೃಷ್ಣ
8. ಮೊದಲನೇ ದುಂಡು ಮೇಜಿನ ಮಾತುಕತೆ ನಡೆದ ಸ್ಥಳ ಹಾಗೂ ದಿನಾಂಕ ಯಾವುದು?
- ಲಂಡನ್, ದಿನಾಂಕ: 12-11-1930
9. ಮೂಲಭೂತ ಕರ್ತವ್ಯಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ರಷ್ಯಾ ದೇಶದ ಸಂವಿಧಾನ
10. ಆಮ್ಲಜನಕವನ್ನು ಸಂಶೋಧಿಸಿದವರು ಯಾರು?
- ಜೋಸೆಫ್ ಪ್ರಿಸ್ಟ್ಲೈ
No comments:
Post a Comment
If you have any doubts please let me know