09 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th June 2023 Daily Top-10 General Knowledge Questions and Answers
09 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th June 2023 Daily Top-10 General Knowledge Questions and Answers
1. ದೇಶಗಳಿಲ್ಲದ ಖಂಡ ಯಾವುದು?
- ಅಂಟಾರ್ಟಿಕ್
2. ಅಂಟಾರ್ಟಿಕ್ ಖಂಡದಲ್ಲಿ ದೊಡ್ಡದಾದ ಸಂಶೋಧನಾ ಕೇಂದ್ರ ಯಾವುದು?
- ಮೇಕ್ ಮಾರ್ಡೋ (ಅಮೇರಿಕಾ ದೇಶದ್ದು)
3. ಅಂಟಾರ್ಟಿಕ್ ಖಂಡದಲ್ಲಿ ರಷ್ಯಾದ ಸಂಶೋಧನಾ ಕೇಂದ್ರ ಎಲ್ಲಿ ಕಂಡುಬರುತ್ತದೆ?
- ವೋಸ್ಟಾಕ್
4. ಅಂಟಾರ್ಟಿಕ್ ಖಂಡದಲ್ಲಿ ಕಂಡು ಬರುವ ಜ್ವಾಲಾಮುಖಿ ಪರ್ವತ ಯಾವುದು?
- ಮೌಂಟ್ ಎರೆಬಸ್
5. ದ್ರವ್ಯದ ನಾಲ್ಕನೇ ಸ್ಥಿತಿ ಯಾವುದು?
- ಪ್ಲಾಸ್ಮಾ
6. ಎಲೆಕ್ಟ್ರಾನ್ ಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ಜೆ. ಜೆ. ಥಾಮ್ಸನ್
7. ಪ್ರೋಟಾನ್ ಕಣಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ರುದರ್ ಫೋರ್ಡ್
8. ನ್ಯೂಟ್ರಾನ್ ಕಣಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ಜೆಮ್ಸ್ ಚಾಡವಿಕ್
9. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಮಧ್ಯಭಾಗದಲ್ಲಿ ಎಷ್ಟು ರಾಜ್ಯಗಳ ಮುಖಾಂತರ ಹಾದು ಹೋಗುತ್ತದೆ?
- 8 ರಾಜ್ಯಗಳು
10. ಭಾರತ ಎಷ್ಟು ಕರಾವಳಿ ರಾಜ್ಯಗಳನ್ನ ಒಳಗೊಂಡಿದೆ?
- 9 ರಾಜ್ಯಗಳು
No comments:
Post a Comment
If you have any doubts please let me know