08 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th June 2023 Daily Top-10 General Knowledge Questions and Answers
08 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th June 2023 Daily Top-10 General Knowledge Questions and Answers
1. ಅಂಟಾರ್ಟಿಕ್ ಖಂಡದ ದಕ್ಷಿಣ ಧ್ರುವ ತಲುಪಿದ ಮೊದಲ ಭಾರತೀಯ ಯಾರು?
- ಐ.ಕೆ.ಬಜಾಜ್
2. ಪಕ್ಷಿಗಳ ಖಂಡ ಯಾವುದು?
- ಅಂಟಾರ್ಟಿಕ್ ( ಪೆಂಗ್ವಿನ್ ಪಕ್ಷಿಗಳು)
3. ಶ್ವೇತ/ಬಿಳಿಯ ಖಂಡ ಎಂದು ಯಾವ ಖಂಡವನ್ನು ಕರೆಯುತ್ತಾರೆ?
- ಅಂಟಾರ್ಟಿಕ್
4. ಅಂಟಾರ್ಟಿಕ್ ಖಂಡದಲ್ಲಿ ಎಷ್ಟು ದೇಶಗಳು ಸಂಶೋಧನಾ ಕಾರ್ಯವನ್ನು ಕೈಗೊಂಡಿವೆ?
- 30 ದೇಶಗಳು
5. ಭಾರತದ ವಿಜ್ಞಾನಿಗಳ ತಂಡ ಅಂಟಾರ್ಟಿಕ್ ಖಂಡಕ್ಕೆ ಯಾವಾಗ ಭೇಟಿ ನೀಡಿತು?
- 1981ರಲ್ಲಿ
6. ಅಂಟಾರ್ಟಿಕ್ ಖಂಡದ ಕ್ವೀನ್ ಮಾರ್ಟ್ ನಲ್ಲಿ ಸ್ಥಾಪಿಸಿದ ಭಾರತದ ಮೊದಲ ಸಂಶೋಧನಾ ಕೇಂದ್ರದ ಹೆಸರೇನು?
- ದಕ್ಷಿಣ ಗಂಗೋತ್ರಿ (ಇಂದಿರಾ)-1983ರಲ್ಲಿ
7. ಅಂಟಾರ್ಟಿಕ್ ಖಂಡದಲ್ಲಿ ಸ್ಥಾಪಿಸಿದ ಭಾರತದ ಎರಡನೇ ಸಂಶೋಧನಾ ಕೇಂದ್ರದ ಹೆಸರೇನು?
- ಮೈತ್ರಿ (1989ರಲ್ಲಿ)
8. ಅಂಟಾರ್ಟಿಕ್ ಖಂಡದಲ್ಲಿ ಭಾರತ ಇತ್ತೀಚೆಗೆ ಸ್ಥಾಪನೆ ಮಾಡಲು ಉದ್ದೇಶಿಸಲಾಗಿರವ ಸಂಶೋಧನಾ ಕೇಂದ್ರದ ಹೆಸರೇನು?
- ಭಾರತಿ
9. 1911 ರಲ್ಲಿ ಅಂಟಾರ್ಟಿಕ್ ಖಂಡದಲ್ಲಿ ಕಾಲಿಟ್ಟ ಮೊದಲ ವ್ಯಕ್ತಿ ಯಾರು?
- ಅಮುಂಡ್ ಸನ್
10. ಜಗತ್ತಿನ ಅತ್ಯಂತ ದೊಡ್ಡದಾದ ಹಿಮನದಿ ಯಾವುದು?
- ಲಾಂಬರ್ಟ್ ಗ್ಲೇಷಿಯರ್ (527 ಕಿ.ಮೀ)
No comments:
Post a Comment
If you have any doubts please let me know