07 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th June 2023 Daily Top-10 General Knowledge Questions and Answers
07 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th June 2023 Daily Top-10 General Knowledge Questions and Answers
1. ಶಾತವಾಹನರ ಸ್ಥಾಪಕ ಯಾರು?
- ಸಿಮುಖ
2. ಗೌತಮಿ ಪುತ್ರ ಶಾತಕರ್ಣಿಯನ್ನು ‘ರಾಯ ಸಿಮುಖ’ ಎಂದು ವರ್ಣಿಸಿದ ಶಾಸನ ಯಾವುದು?
- ನಾನ್‌ಘಾಟ ಶಾಸನ
3. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಸ್ತುತ ಡಿಜಿ ಮತ್ತು ಐಜಿಪಿ ಯಾರು?
- ಅಲೋಕ್ ಮೋಹನ್
4. ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಯಾರು?
- ಕಿರಣ್ ಬೇಡಿ
5. ಪೊಲೀಸ್ ಇಲಾಖೆಗೆ ಶ್ವಾನದಳ (ಡಾಗ್ ಸ್ಕ್ವಾಡ್) ನ್ನು ಯಾವಾಗ ಸೇರಿಸಲಾಯಿತು?
- 1968
6. ಕಂಪ್ಯೂಟರ್‌ನ ಮೆದುಳು ಎಂದು ಯಾವುದನ್ನು ಕರೆಯಲಾಗುತ್ತದೆ?
- ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್)
7. ಒಂದು ಟೆರಾಬೈಟ್ (ಟಿಬಿ) ಎಂದರೆ ಎಷ್ಟು ಜಿಬಿಗಳು?
- 1024 ಜಿಬಿ
8. ಪ್ರಪಂಚದ ಮೊದಲ ಯಶಸ್ವಿ ಎಲೆಕ್ಟ್ರಾನಿಕ್ ಕಂಪ್ಯೂಟರ್ ಯಾವುದು?
- INAC
9. ಮಣ್ಣಿನ ಕುರಿತಾದ ಅಧ್ಯಯನವನ್ನು ಏನೆನ್ನುವರು?
- ಪೆಡಾಲಜಿ
10. ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಬಳಸುವ ರಾಸಾಯನಿಕ ಯಾವುದು?
- ಈಥಲಿನ್
No comments:
Post a Comment
If you have any doubts please let me know