06 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th June 2023 Daily Top-10 General Knowledge Questions and Answers
06 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th June 2023 Daily Top-10 General Knowledge Questions and Answers
1. ಆಸ್ಟ್ರೇಲಿಯಾದ ಉದ್ದವಾದ ನದಿ ಯಾವುದು?
- ಮುರ್ರೆ
2. ಆರ್ಟಿಸಿಯನ್ ಬಾವಿಗಳು ಎಲ್ಲಿ ಕಂಡುಬರುತ್ತವೆ?
- ಆಸ್ಟ್ರೇಲಿಯಾ
3. ಪ್ರಪಂಚದ ಅತಿ ದೊಡ್ಡದಾದ ಹವಳದ ದ್ವೀಪ ಯಾವುದು?
- ಗ್ರೇಟ್ ಬ್ಯಾರಿಯರ್ ರೀಪ್
4. ಐದನೇ ದೊಡ್ಡ ಖಂಡ ಮತ್ತು ಅತಿ ಎತ್ತರವಾದ ಖಂಡ ಯಾವುದು?
- ಅಂಟಾರ್ಟಿಕ್ ಖಂಡ
5. ವಿಜ್ಞಾನಿಗಳ ಅಥವಾ ಮನುಷ್ಯರಿಲ್ಲದ ಖಂಡ ಯಾವುದು?
- ಅಂಟಾರ್ಟಿಕ್ ಖಂಡ
6. ಜಗತ್ತಿನ ಶೀತ ಖಂಡ ಮತ್ತು ಕರಾವಳಿ ಇಲ್ಲದ ಖಂಡ ಯಾವುದು?
- ಅಂಟಾರ್ಟಿಕ್ ಖಂಡ
7. ಜಗತ್ತಿನ ಶೇ.70 ರಷ್ಟು ಶುದ್ಧ ನೀರನ್ನು ಹೊಂದಿದ ಖಂಡ ಯಾವುದು?
- ಅಂಟಾರ್ಟಿಕ್ ಖಂಡ
8. ಅಂಟಾರ್ಟಿಕ್ ಖಂಡದ ಎತ್ತರವಾದ ಶಿಖರ ಯಾವುದು?
- ವಿನ್ಸನ್ ಮ್ಯಾಸಿಪ್ (5140 ಮೀ.)
9. ಅಂಟಾರ್ಟಿಕ್ ಖಂಡದ ಉದ್ದವಾದ ಪರ್ವತ ಶ್ರೇಣಿ ಯಾವುದು?
- ಟಾನ್ಸ್ ಅಂಟಾರ್ಟಿಕ್ ಪರ್ವತ
10. ಅಂಟಾರ್ಟಿಕ್ ಖಂಡದ ಅತಿ ಕಡಿಮೆ ಉಷ್ಣಾಂಶ ಹೊಂದಿದ ಸ್ಥಳ ಯಾವುದು?
- ವೋಸ್ಟಾಕ್ (-88 ಸೆಲ್ಸಿಯಸ್)
No comments:
Post a Comment
If you have any doubts please let me know