05 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th June 2023 Daily Top-10 General Knowledge Questions and Answers
05 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th June 2023 Daily Top-10 General Knowledge Questions and Answers
1. ಆಸ್ಟ್ರೇಲಿಯಾ ಖಂಡದ ದೊಡ್ಡದಾದ ದ್ವೀಪ ಯಾವುದು?
- ನ್ಯೂಗಿನಿಯಾ
2. ಮೊಟ್ಟೆ ಇಡುವ ಪ್ರಾಣಿಗಳು ಯಾವುವು?
- ಪ್ಲಾಟಿಪಸ್ ಮತ್ತು ಎಕಿಡ್ನಾ
3. ಆಸ್ಟ್ರೇಲಿಯಾ ಖಂಡದ ಪ್ರಮುಖ ಬೇಟೆ ನಾಯಿಯ ಹೆಸರೇನು?
- ಡಿಂಗೋ
4. ಆಸ್ಟ್ರೇಲಿಯಾದ ಪ್ರಸಿದ್ಧ ಪಕ್ಷಿ ಯಾವುದು?
- ಕುಕಾಬುರಾ
5. ರೇಡಿಯೋ ಲೈರ್ ಪಕ್ಷಿಯ ವಿಶೇಷತೆ ಏನು?
- ಸ್ವರಾನುಕರಣ
6. ಆಸ್ಟ್ರೇಲಿಯಾ ಖಂಡದಲ್ಲಿ ಯಾವ ಜಾತಿಯ ಕುರಿಗಳು ಉತ್ಕೃಷ್ಟವಾಗಿವೆ?
- ಮರಿನೋ
7. ಆಸ್ಟ್ರೇಲಿಯಾದ ಮುಖ್ಯ ರಸ್ತೆಗಳಿಗೆ ಏನೆಂದು ಕರೆಯುತ್ತಾರೆ?
- ಕಾಮನ್ ವೆಲ್ತ್ ಹೈವೇ
8. ಆಸ್ಟ್ರೇಲಿಯಾದ ಮೂಲ ನಿವಾಸಿಗಳಿಗೆ ಏನೆಂದು ಕರೆಯುತ್ತಾರೆ?
- ಮಾವ್ಹೋರಿಯಾ
9. ಆಸ್ಟ್ರೇಲಿಯಾದ ಸಮಶೀತೋಷ್ಣ ಹುಲ್ಲುಗಾವಲು ಪ್ರದೇಶಕ್ಕೆ ಏನೆಂದು ಕರೆಯುತ್ತಾರೆ?
- ಡೌನ್ಸ್
10. ಆಸ್ಟ್ರೇಲಿಯಾ ಖಂಡದ ಅತಿ ಎತ್ತರವಾದ ಶಿಖರ ಯಾವುದು?
- ಮೌಂಟ್ ಕೋಸಿಯಸ್ಕೋ (2230ಮೀ)
No comments:
Post a Comment
If you have any doubts please let me know