01 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st June 2023 Daily Top-10 General Knowledge Questions and Answers
01 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st June 2023 Daily Top-10 General Knowledge Questions and Answers
1. ಯುರೋಪ್ ಖಂಡದ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
- ಲದ್ಯೋಗ ಸರೋವರ
2. ಪ್ರಪಂಚದ ಹಣ್ಣುಗಳ ನಾಡು ಎಂದು ಯಾವ ಪ್ರದೇಶವನ್ನು ಕರೆಯುತ್ತಾರೆ?
- ಮೆಡಿಟರೇನಿಯನ್
3. ಯುರೋಪ್ ಖಂಡದಲ್ಲಿ ಕಂಡುಬರುವ ಸಮಶೀತೋಷ್ಣ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?
- ಸ್ಟೆಫಿಸ್
4. ಯುರೋಪ್ ಖಂಡದ ಉದ್ದವಾದ ನದಿ ಯಾವುದು?
- ವೋಲ್ಗಾ (3530 ಟಿ.ಮೀ)
5. ಆಸ್ಟ್ರೇಲಿಯಾ ಖಂಡವನ್ನು ಸಂಶೋಧಿಸಿದವರು ಯಾರು?
- ಜೆಮ್ಸ್ ಕುಕ್ (1770)
6. ಆಸ್ಟ್ರೇಲಿಯಾದ ದೊಡ್ಡ ನಗರ ಯಾವುದು?
- ಸಿಡ್ನಿ
7. ನ್ಯೂಜಿಲ್ಯಾಂಡ್ ನ ದೊಡ್ಡ ನಗರ ಯಾವುದು?
- ಆಕ್ಲೆಂಡ್
8. ಆಸ್ಟ್ರೇಲಿಯಾದ ರಾಜಧಾನಿ ಯಾವುದು?
- ಕ್ಯಾನಬೇರಾ
9. ಆಸ್ಟ್ರೇಲಿಯಾ ಖಂಡದಲ್ಲಿ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ ಯಾವುದು?
- ನೌರು
10. ಆಸ್ಟ್ರೇಲಿಯಾ ಖಂಡದಲ್ಲಿ ಕಡಿಮೆ ಜನಸಾಂದ್ರತೆ ಹೊಂದಿರುವ ದೇಶ ಯಾವುದು?
- ಆಸ್ಟ್ರೇಲಿಯಾ
No comments:
Post a Comment
If you have any doubts please let me know