29 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು29th May 2023 Daily Top-10 General Knowledge Questions and Answers
29 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th May 2023 Daily Top-10 General Knowledge Questions and Answers
1. ಕರ್ನಾಟಕ ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ ಎಷ್ಟು?
- 1,91,791 ಚದುರ ಕಿ.ಮೀ
2. ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು & ವನ್ಯಜೀವಿ ರಕ್ಷಣಾಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು?
- ಮೈಸೂರು
3. ಬಹಮನಿ ವಂಶದ ನಂತರ ಕರ್ನಾಟಕವನ್ನು ಆಳಿದ ಅರಸುರು ಯಾರು?
- ಆದಿಲ್‌ಶಾಹಿಗಳು
4. ‘ಸಮರಸವೇ ಜೀವನ’ ಕೃತಿಯನ್ನು ಬರೆದವರು ಯಾರು?
- ವಿ. ಕೃ. ಗೋಕಾಕ್
5. ಧ್ವಜ ಸತ್ಯಾಗ್ರಹವು ನಡೆದ ಶಿವಪುರವು ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ?
- ಮಂಡ್ಯ ಜಿಲ್ಲೆ (ಮದ್ದೂರು ತಾಲ್ಲೂಕು)
6. ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಧ್ವಜವನ್ನು ಏರಿಸಿದವರು ಯಾರು?
- ಎಮ್. ಎನ್. ಜೋಯಿಸ
7. ಭಾರತ ದೇಶದ ಹಂಗಾಮಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಏಕೈಕ ಕನ್ನಡಿಗ ಯಾರು?
- ಬಿ. ಡಿ. ಜತ್ತಿ
8. ಕೆ. ಕೆ. ಹೆಬ್ಬಾರ್ ಯಾವ ಕಲೆಗೆ ಪ್ರಸಿದ್ಧಿಯಾಗಿದ್ದಾರೆ?
- ಚಿತ್ರಕಲೆ
9. ಕರ್ನಾಟಕದ ಮೊದಲ ಜಲವಿದ್ಯುತ್ ಯೋಜನೆ ಯಾವುದು?
- ಶಿವನ ಸಮುದ್ರ ಜಲಪಾತ ಯೋಜನೆ (ಇದು ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ)
10. ಭಾರತದ ಮೊಟ್ಟಮೊದಲ ಮೀನುಗಾರಿಕೆ ಕಾಲೇಜ್‌ನ್ನು ಎಲ್ಲಿ ಸ್ಥಾಪಿಸಲಾಗಿದೆ?
- ಮಂಗಳೂರು (1969)
No comments:
Post a Comment
If you have any doubts please let me know