28 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು28th May 2023 Daily Top-10 General Knowledge Questions and Answers
28 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th May 2023 Daily Top-10 General Knowledge Questions and Answers
1. 2014 ರ ವಿಶ್ವಕಪ್ ಹಾಕಿ ಪಂದ್ಯಾವಳಿ ನಡೆದ ಸ್ಥಳ ಯಾವುದು?
- ದಿ ಹೇಗ್
2. ನ್ಯಾಷನಲ್ ಪೆನ್ಷನ್ ಸ್ಕೀಂ ಜಾರಿಗೆ ಬಂದಿದ್ದು ಯಾವಾಗ?
- 2004 ಜನೆವರಿ 01
3. ಭಾರತದಲ್ಲಿ ಅತಿ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ರಾಜ್ಯ ಯಾವುದು?
- ಉತ್ತರ ಪ್ರದೇಶ
4. ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ನಟಿ ಯಾರು?
- ನರ್ಗಿಸ್ ದತ್
5. ಭಾರತದ ಕ್ಷೀರಕ್ರಾಂತಿಯ ಪಿತಾಮಹ ಯಾರು?
- ಡಾ|| ಕುರಿಯನ್
6. ಭಾರತದ ಅತಿ ಉದ್ದವಾದ ನದಿ ಯಾವುದು?
- ಗಂಗಾ ನದಿ
7. ಕೆನಡಾ ದೇಶದ ರಾಜಧಾನಿ ಯಾವುದು?
- ಒಟಾವಾ
8. ಮೊದಲು ಸಾರ್ವಜನಿಕವಾಗಿ ಲಭ್ಯವಾದ ಮೈಕ್ರೋಪ್ರೊಸೆಸರ್ ಚಿಪ್‌ನ ಹೆಸರೇನು?
- ಇಂಟೆಲ್-4004
9. ಕಾರ್ಲೆಯ ಚೈತ್ಯವನ್ನು ನಿರ್ಮಿಸಿದವರು ಯಾರು?
- ಬನವಾಸಿಯ ಭೂತಪಾಲಶೆಟ್ಟಿ
10. ಕದಂಬರ ಕಾಲದಲ್ಲಿ ಜಿಲ್ಲೆ (ವಿಷಯ/ನಾಡು) ಯ ಆಡಳಿತ ನಿರ್ವಹಿಸುತ್ತಿದ್ದವರು ಯಾರು?
- ಮನ್ನೆಯರು
No comments:
Post a Comment
If you have any doubts please let me know