27 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th May 2023 Daily Top-10 General Knowledge Questions and Answers
27 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th May 2023 Daily Top-10 General Knowledge Questions and Answers
1. ಅಟಕಾಮ ಮರುಭೂಮಿಯಲ್ಲಿ ಹೆಚ್ಚಾಗಿ ಕಂಡು ಬರುವ ನಿಕ್ಷೇಪಗಳು ಯಾವುವು?
- ಸೋಡಿಯಂ ನೈಟ್ರೇಟ್ ಮತ್ತು ತಾಮ್ರ
2. ಅಮೇರಿಕಾ ಖಂಡಗಳ ಭೌಗೋಳಿಕ ಪರಿಚಯ ಮಾಡಿ ಕೊಟ್ಟವರು ಯಾರು?
- ಅಮೆರಿಗೊ ವೆಸ್ಪುಷಿ
3. ಬ್ರೆಜಿಲ್ ನಲ್ಲಿ ಉಷ್ಣವಲಯದ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?
- ಕಂಪಾಸ್
4. ವೆನೆಜುವೆಲಾದಲ್ಲಿ ಸವನ್ನಾ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?
- ಲಾನೊಸ್
5. ಅರ್ಜೆಂಟೈನಾದ ಸಮಶೀತೋಷ್ಣ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?
- ಪಂಪಾಸ್
6. ಎರಡನೇ ಚಿಕ್ಕ ಖಂಡ ಯಾವುದು?
- ಯುರೋಪ್ ಖಂಡ
7. ಯುರೋಪ್ ಖಂಡದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು?
- ರಷ್ಯಾ
8. ಯುರೋಪ್ ಖಂಡದಲ್ಲಿ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ ಯಾವುದು?
- ಮೊನಾಕ್ಕೊ
9. ಯುರೋಪ್ ಖಂಡದಲ್ಲಿ ಕಡಿಮೆ ಜನಸಾಂದ್ರತೆ ಹೊಂದಿರುವ ದೇಶ ಯಾವುದು?
- ಐಸ್ ಲ್ಯಾಂಡ್
10. ಯುರೋಪ್ ಖಂಡದ ಎತ್ತರವಾದ ಶಿಖರ ಯಾವುದು?
- ಮೌಂಟ್ ಎಲ್ಬ್ರುಸ್ (ಜಾಜೀಯಾ)
No comments:
Post a Comment
If you have any doubts please let me know