22 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd May 2023 Daily Top-10 General Knowledge Questions and Answers
22 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd May 2023 Daily Top-10 General Knowledge Questions and Answers
1. ಉತ್ತರ ಅಮೇರಿಕಾದ ಎರಡನೇ ಎತ್ತರವಾದ ಶಿಖರ ಯಾವುದು?
- ಮೌಂಟ್ ಲೊಗೋನ್ 6050ಮೀ (ಕೆನಡಾ)
2. ಉತ್ತರ ಅಮೇರಿಕಾದ ಉದ್ದವಾದ ಪರ್ವತ ಶ್ರೇಣಿ ಯಾವುದು?
- ರಾಕಿ ಮೌಂಟೆನ್
3. ಉತ್ತರ ಅಮೇರಿಕಾದ ಅತಿ ಉದ್ದವಾದ ನದಿ ಯಾವುದು?
- ಮಿಸಿಸಿಪ್ಪಿ
4. ಪಕ್ಷಪಾದಾಕಾರದ ಮುಖಜ ಭೂಮಿ ಯಾವುದು?
- ಮಿಸಿಸಿಪ್ಪಿ
5. ಹೋವರ್ ಡ್ಯಾಂ ಯಾವ ನದಿಗೆ ಇದೆ?
- ಕೊಲೊರೊಡೋ ನದಿ
6. ಪ್ರಪಂಚದ ಅತಿ ದೊಡ್ಡದಾದ ಕಂದರ ಯಾವುದು?
- ಗ್ರ್ಯಾಂಡ್ ಕೆನಾಯನ್
7. ಅಮೇರಿಕಾದ ರಾಜಧಾನಿ ಯಾವುದು?
- ವಾಷಿಂಗ್ಟನ್ ಡಿಸಿ
8. ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ನ ಡಿಸಿಯು ಯಾವ ನದಿ ದಡದಲ್ಲಿದೆ?
- ಪೋರ್ಟ್ ಮ್ಯಾಕ್
9. ಪ್ರಪಂಚದ ಅತಿ ದೊಡ್ಡದಾದ ಕೊಲ್ಲಿ ಯಾವುದು?
- ಹಡ್ಸನ್ ಕೊಲ್ಲಿ
10. ಪ್ರಪಂಚದ ಅತಿ ದೊಡ್ಡದಾದ ಖಾರಿ ಯಾವುದು?
- ಮೆಕ್ಸಿಕೊ
No comments:
Post a Comment
If you have any doubts please let me know