21 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st May 2023 Daily Top-10 General Knowledge Questions and Answers
21 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st May 2023 Daily Top-10 General Knowledge Questions and Answers
1. ಉತ್ತರ ಅಮೇರಿಕಾದ ಅತಿ ದೊಡ್ಡದಾದ ದೇಶ ಯಾವುದು?
- ಕೆನಡಾ
2. ಕೆನಡಾ ದೇಶದ ರಾಜಧಾನಿ ಯಾವುದು?
- ಓಟ್ಟೋವಾ
3. ಅಮೇರಿಕಾದ 50ನೇ ರಾಜ್ಯ ಯಾವುದು?
- ಹವಾಯಿ ದ್ವೀಪ
4. ಪ್ರಪಂಚದ ಅತೀ ಜನನಿಬೀಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?
- ನ್ಯೂಯಾರ್ಕಿನ ಕೆನಡಿ ವಿಮಾನ ನಿಲ್ದಾಣ
5. ಅಮೇರಿಕಾದ “ಸಿಯಾಟ್ಲಾ" ಯಾವುದಕ್ಕೆ ಹೆಸರುವಾಸಿಯಾಗಿದೆ?
- ವಿಮಾನ ತಯಾರಿಕೆಗೆ
6. ನ್ಯೂಯಾರ್ಕ್ ನಗರಕ್ಕೆ ಏನೆಂದು ಕರೆಯುತ್ತಾರೆ?
- “ಬಿಗ್ ಆಪಲ್" (Big Apple)
7. ಕೆನಡಾದ ಅತಿ ದೊಡ್ಡ ನಗರ ಯಾವುದು?
- ಟೊರೆಂಟೊ
8. ಕೆನಡಾದ ಅತೀ ದೊಡ್ಡ ರಾಜ್ಯ ಯಾವುದು?
- ಟ್ಯುಬೆಕ್
9. ಜಗತ್ತಿನಲ್ಲಿ ಅತಿ ಹೆಚ್ಚು ಕಾಗದವನ್ನು ಉತ್ಪಾದಿಸುವ ದೇಶ ಯಾವುದು?
- ಕೆನಡಾ
10. ಉತ್ತರ ಅಮೇರಿಕಾದ ಎತ್ತರವಾದ ಶಿಖರ ಯಾವುದು?
- ಮೌಂಟ್ ಕಿನ್ಲಿ (6194 ಮೀ. ಅಮೇರಿಕಾದಲ್ಲಿದೆ)
No comments:
Post a Comment
If you have any doubts please let me know