20 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th May 2023 Daily Top-10 General Knowledge Questions and Answers
20 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th May 2023 Daily Top-10 General Knowledge Questions and Answers
1. ಪ್ರಪಂಚದ ಮೂರನೇ ಅತಿ ದೊಡ್ಡ ಖಂಡ ಯಾವುದು?
- ಉತ್ತರ ಅಮೇರಿಕ
2. ಉತ್ತರ ಅಮೇರಿಕ ಖಂಡದ ಅತಿ ದೊಡ್ಡ ದ್ವೀಪ ಯಾವುದು?
- ಗ್ರೀನ್ ಲ್ಯಾಂಡ್
3. ಪ್ರಪಂಚದ ಅತಿ ದೊಡ್ಡ ದ್ವೀಪ ಯಾವುದು?
- ಗ್ರೀನ್ ಲ್ಯಾಂಡ್
4. ಗ್ರೀನ್ ಲ್ಯಾಂಡ್ ದ್ವೀಪ ಯಾವ ದೇಶಕ್ಕೆ ಸೇರಿದೆ?
- ಡೇನ್ ಮಾರ್ಕ್
5. ಉತ್ತರ ಅಮೇರಿಕ ಖಂಡದ ಅತಿ ಆಳವಾದ ಪ್ರದೇಶ ಯಾವುದು?
- ಮೃತ್ಯು ಕಣಿವೆ
6. ಮೃತ್ಯು ಕಣಿವೆ ಯಾವ ದೇಶದಲ್ಲಿ ಕಂಡುಬರುತ್ತದೆ?
- ಕ್ಯಾಲಿಫೋರ್ನಿಯಾ
7. ಅಮೇರಿಕಾದ ಚಿಕ್ಕ ರಾಜ್ಯ ಯಾವುದು?
- ರ್ಹೋಡ್ ದ್ವೀಪ
8. ಅಮೇರಿಕಾದ ದೊಡ್ಡ ನಗರ ಯಾವುದು?
- ನ್ಯೂಯಾರ್ಕ್
9. ನ್ಯೂಯಾರ್ಕ್ ಯಾವ ನದಿ ದಡದ ಮೇಲೆ ಕಂಡುಬರುತ್ತದೆ?
- ಹಡ್ಸನ್ ನದಿ
10. ಅಮೇರಿಕಾದ ದೊಡ್ಡ ರಾಜ್ಯ ಯಾವುದು?
- ಅಲಾಸ್ಕಾ
No comments:
Post a Comment
If you have any doubts please let me know