19 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th May 2023 Daily Top-10 General Knowledge Questions and Answers
19 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th May 2023 Daily Top-10 General Knowledge Questions and Answers
1. ಸೂಯೆಜ್ ಕಾಲುವೆಯ ಶಿಲ್ಪಿ ಯಾರು?
- ಫಡಿನಾಂಡ್ ಬಿ. ಲೈಸ್
2. ಆಫ್ರಿಕಾ ಖಂಡದ ಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶ ಯಾವುದು?
- ಅಲ್ -ಅಝಿಝಿ-ಇ (ಲಿಬಿಯಾ ದೇಶದಲ್ಲಿದೆ)
3. ಆಫ್ರಿಕಾ ಖಂಡದ ಜನಸಂಖ್ಯೆಯಲ್ಲಿ ಅತಿ ದೊಡ್ಡ ರಾಷ್ಟ್ರ ಯಾವುದು?
- ನೈಜೀರಿಯಾ
4. ಆಫ್ರಿಕಾ ಖಂಡದಲ್ಲಿ ಹೆಚ್ಚು ಜನಸಾಂದ್ರತೆ ಹೊಂದಿದ ರಾಷ್ಟ್ರ ಯಾವುದು?
- ಮಾರಿಷನ್ (ರಾಜಧಾನಿ ಪೋರ್ಟ್ ಲೂಯಿಸ್)
5. ಆಫ್ರಿಕಾ ಖಂಡದಲ್ಲಿ ಕಂಡು ಬರುವ ಉಷ್ಣೋದಕ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?
- ಸವನ್ನಾ ಹುಲ್ಲುಗಾವಲು
6. ಆಫ್ರಿಕಾ ಖಂಡದಲ್ಲಿ ಕಂಡು ಬರುವ ಸಮಶೀತೋಷ್ಣ ಹುಲ್ಲುಗಾವಲಿಗೆ ಏನೆಂದು ಕರೆಯುತ್ತಾರೆ?
- ವೈಲ್ಡ್
7. ಪಾಮ್ ಎಣ್ಣೆಗೆ ಹೆಸರಾದ ದೇಶ ಯಾವುದು?
- ನೈಜಿರಿಯಾ
8. ಆಫ್ರಿಕಾ ಖಂಡದಲ್ಲಿ ಕಾಫಿ ಬೆಳೆಯುವ ಮೂಲ ದೇಶ ಯಾವುದು?
- ಇಥಿಯೊಪಿಯಾ
9. ಟ್ರಾಫಿಕ್ ಆಫ್ ಕೆಪ್ರಿಕಾನ್ ನ ಎರಡು ಬಾರಿ ದಾಟುವ ಏಕೈಕ ನದಿ ಯಾವುದು?
- ಲಿಂಪೊ-ಪೋ
10. ಲಿಬಿಯಾದಲ್ಲಿ ಸಿಕ್ನೋ ಮಾರುತಕ್ಕೆ ಏನೆಂದು ಕರೆಯುತ್ತಾರೆ?
- ಲಿಬ್ಲಿ
No comments:
Post a Comment
If you have any doubts please let me know