18 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು18th May 2023 Daily Top-10 General Knowledge Questions and Answers
18 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th May 2023 Daily Top-10 General Knowledge Questions and Answers
1. ಅತಿ ಉದ್ದವಾದ ನದಿ ಯಾವುದು?
- ನೈಲ್ ನದಿ (6670 ಕಿ.ಮೀ)
2. ಆಫ್ರಿಕಾ ಖಂಡದ ಎರಡನೇ ಉದ್ದವಾದ ನದಿ ಯಾವುದು?
- ಕಾಂಗೋ ನದಿ
3. ಭೂಮಧ್ಯ ರೇಖೆ ಮೇಲೆ ಎರಡು ಬಾರಿ ಹಾಯ್ದು ಹೋಗುವ ನದಿ ಯಾವುದು?
- ಕಾಂಗೋ ನದಿ (ಜೈರ್ ನದಿ)
4. ಮಕರ ಸಂಕ್ರಾಂತಿ ರೇಖೆಯನ್ನು ಎರಡು ಬಾರಿಗೆ ಹಾಯ್ದು ಹೋಗುವ ನದಿ ಯಾವುದು?
- ಲಿಂಪೊಪೋ ನದಿ
5. ಆರೆಂಜ್ ನದಿ ಎಲ್ಲಿ ಕಂಡುಬರುತ್ತದೆ?
- ದಕ್ಷಿಣ ಆಫ್ರಿಕಾದಲ್ಲಿ
6. ಆಫ್ರಿಕಾ ಖಂಡದ ದೊಡ್ಡ ಸರೋವರ ಯಾವುದು?
- ವಿಕ್ಟೋರಿಯಾ ಸರೋವರ
7. ಪಿಗ್ಮಿ ಜನಾಂಗ ಎಲ್ಲಿ ಕಂಡುಬರುತ್ತದೆ?
- ಕಾಂಗೋ ನದಿ ಕೊಳ್ಳದಲ್ಲಿ
8. ಪ್ರಪಂಚದ ದೊಡ್ಡ ಮರುಭೂಮಿ ಯಾವುದು?
- ಸಹರಾ ಮರುಭೂಮಿಯ
9. ಕಲಹರಿ ಮರುಭೂಮಿ ಎಲ್ಲಿ ಕಂಡುಬರುತ್ತದೆ?
- ದಕ್ಷಿಣ ಆಫ್ರಿಕಾ
10. ಸೂಯೆಜ್ ಕಾಲುವೆಯನ್ನು ಯಾವಾಗ ಪೂರ್ಣಗೊಳಿಸಲಾಯಿತು?
- 1869ರಲ್ಲಿ
No comments:
Post a Comment
If you have any doubts please let me know