17 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th May 2023 Daily Top-10 General Knowledge Questions and Answers
17 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th May 2023 Daily Top-10 General Knowledge Questions and Answers
1. ಉಷ್ಟ್ರಪಕ್ಷಿ ಎಲ್ಲಿ ಕಂಡುಬರುತ್ತದೆ?
- ದಕ್ಷಿಣ ಆಫ್ರಿಕಾದಲ್ಲಿ
2. ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಯಾವುದು?
- ಈಜಿಪ್ಟ್ ದೇಶದ ರಾಜಧಾನಿ ಕೈರೋ
3. ಆಫ್ರಿಕಾ ಖಂಡದ ದಕ್ಷಿಣ ತುದಿಗೆ ಏನೆಂದು ಕರೆಯುತ್ತಾರೆ?
- ಕೇಪ್ ಆಫ್ ಅಗುಲ್ಹಾಸ್
4. ಕೇಪ್ ಆಫ್ ಗುಡ್ ಹೋಪ್ ಭೂಶಿರವನ್ನು ಶೋಧನೆ ಮಾಡಿದವರು ಯಾರು?
- ಬಾರ್ಥೋಲೋಮಿಯಾ ಡಯಾಸ್
5. ಆಫ್ರಿಕಾ ಖಂಡದ ದಕ್ಷಿಣ ತುದಿಗೆ ಕೇಪ್ ಆಫ್ ಸ್ಟ್ರೋಮ್ ಎಂದು ಕರೆದವರು ಯಾರು?
- ಬಾರ್ಥೋಲೋಮಿಯಾ ಡಯಾಸ್
6. ಆಫ್ರಿಕಾ ಖಂಡದ ದಕ್ಷಿಣ ತುದಿಗೆ ಕೇಪ್ ಆಫ್ ಗುಡ್ ಹೋಪ್ ಎಂದು ಕರೆದವರು ಯಾರು?
- ವಾಸ್ಕೋ ಡಿ ಗಾಮಾ
7. 0 ಗ್ರೀನ್ ವಿಚ್ ರೇಖೆ ಆಫ್ರಿಕಾ ಖಂಡದ ಯಾವ ದೇಶದ ಮೇಲೆ ಹಾದು ಹೋಗುತ್ತದೆ?
- ಘಾನಾ ದೇಶದ ರಾಜಧಾನಿ ಆಕ್ರಾ
8. ಆಫ್ರಿಕಾ ಖಂಡದ ಎತ್ತರವಾದ ಶಿಖರ ಯಾವುದು?
- ಕಿಲಿಮಾಂಜರೋ (5895ಮೀ)
9. ಕಿಲಿಮಾಂಜರೋ ಶಿಖರ ಯಾವ ದೇಶದಲ್ಲಿದೆ?
- ತಾಂಜೇನಿಯಾ
10. ಆಫ್ರಿಕಾ ಖಂಡದ ಉದ್ದವಾದ ಪರ್ವತ ಶ್ರೇಣಿ ಯಾವುದು?
- ಅಟ್ಲಾಸ್ ಪರ್ವತ ಶ್ರೇಣಿ (2410ಕಿ.ಮೀ)
No comments:
Post a Comment
If you have any doubts please let me know