16 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th May 2023 Daily Top-10 General Knowledge Questions and Answers
16 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th May 2023 Daily Top-10 General Knowledge Questions and Answers
1. ಜಗತ್ತಿನ 2ನೇ ದೊಡ್ಡ ಖಂಡ ಯಾವುದು?
- ಆಫ್ರಿಕಾ ಖಂಡ
2. ಆಫ್ರಿಕಾ ಖಂಡ ಎಷ್ಟು ರಾಷ್ಟ್ರಗಳನ್ನ ಒಳಗೊಂಡಿದೆ?
- 54 ರಾಷ್ಟ್ರಗಳು
3. ಕಗ್ಗತ್ತಲೆಯ ಖಂಡ ಎಂದು ಯಾವ ಖಂಡವನ್ನು ಕರೆಯುತ್ತಾರೆ?
- ಆಫ್ರಿಕಾ ಖಂಡ
4. ಜಗತ್ತಿನಲ್ಲಿ ಪ್ರಥಮ ಆದಿಮಾನವ ಕಾಣಿಸಿಕೊಂಡ ಖಂಡ ಯಾವುದು?
- ಆಫ್ರಿಕಾ ಖಂಡ
5. ಏಷ್ಯಾ ಮತ್ತು ಆಫ್ರಿಕಾ ಖಂಡವನ್ನು ಬೇರ್ಪಡಿಸುವ ಸಮುದ್ರ ಯಾವುದು?
- ಕೆಂಪು ಸಮುದ್ರ
6. ಆಫ್ರಿಕಾ ಖಂಡದಲ್ಲಿ ಕಡಿಮೆ ಉಷ್ಣಾಂಶ ದಾಖಲಾದ ಸ್ಥಳ ಯಾವುದು?
- ಮೊರಕ್ಕೋದ ಇಪ್ರಾನೆ
7. ಆಫ್ರಿಕಾ ಖಂಡದ ಅತಿ ದೊಡ್ಡ ದ್ವೀಪ ಯಾವುದು?
- ಮಡಗಾಸ್ಕರ್ ದ್ವೀಪ
8. ಪ್ರಪಂಚದ 8ನೇ ಖಂಡವೆಂದು ಯಾವ ದ್ವೀಪಕ್ಕೆ ಕರೆಯುತ್ತಾರೆ?
- ಮಡಗಾಸ್ಕರ್ ದ್ವೀಪ
9. ಮಡಗಾಸ್ಕರ್ ದ್ವೀಪ ಮತ್ತು ಆಫ್ರಿಕಾ ಖಂಡವನ್ನು ಬೇರ್ಪಡಿಸುವ ಕಾಲುವೆ ಯಾವುದು?
- ಮೊಜಾಂಬಿಕ್ ಕಾಲುವೆ
10. ಅತೀ ದೊಡ್ಡದಾದ ಪಕ್ಷಿ ಯಾವುದು?
- ಉಷ್ಟ್ರಪಕ್ಷಿ
No comments:
Post a Comment
If you have any doubts please let me know