15 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು15th May 2023 Daily Top-10 General Knowledge Questions and Answers
15 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th May 2023 Daily Top-10 General Knowledge Questions and Answers
1. ಏಷ್ಯಾ ಖಂಡದಲ್ಲಿ ತಾಮ್ರವನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಚೀನಾ
2. ಭೂಗೋಳದಲ್ಲಿ ಭಾರತ ಯಾವ ಭಾಗದಲ್ಲಿ ಕಂಡುಬರುತ್ತದೆ?
- ಉತ್ತರಾರ್ಧಗೋಳದ ಪೂರ್ವ ಭಾಗದಲ್ಲಿ
3. ಭಾರತ ಯಾವ ಅಕ್ಷಾಂಶಗಳಲ್ಲಿ ಹಂಚಿಕೆಯಾಗಿದೆ?
- 8.4 ಉತ್ತರ ಅಕ್ಷಾಂಶದಿಂದ 37.6 ಉತ್ತರ ಅಕ್ಷಾಂಶ
4. ಭಾರತ ಯಾವ ರೇಖಾಂಶಗಳಲ್ಲಿ ಹಂಚಿಕೆಯಾಗಿದೆ?
- 68.7 ಪೂರ್ವ ರೇಖಾಂಶದಿಂದ 97.25 ಪೂರ್ವ ರೇಖಾಂಶ
5. ಪ್ರಪಂಚದ ಅತಿ ಎತ್ತರವಾದ ಯುದ್ಧಭೂಮಿ ಯಾವುದು?
- ಸಿಯಾಚಿನ್ (ಭಾರತದಲ್ಲಿದೆ)
6. ಭಾರತದ ಅತಿ ಉದ್ದವಾದ ಹಿಮನದಿ ಯಾವುದು?
- ಸಿಯಾಚಿನ್ (72 ಕಿ.ಮೀ)
7. ಥಾರ್ ಮರುಭೂಮಿ ಎಷ್ಟು ರಾಜ್ಯಗಳ ನಡುವೆ ಹಂಚಿಕೆಯಾಗಿದೆ?
- ನಾಲ್ಕು
8. ಥಾರ್ ಮರುಭೂಮಿ ಯಾವ ರಾಜ್ಯಗಳ ನಡುವೆ ಹಂಚಿಕೆಯಾಗಿದೆ?
- ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ
9. ಭಾರತದ ಅತಿ ಉದ್ದವಾದ ಕಾಲುವೆ ಯಾವುದು?
- ರಾಜಸ್ಥಾನ ಕಾಲುವೆ (ಇಂದಿರಾ)
10. ರಾಜಸ್ಥಾನ ಕಾಲುವೆ (ಇಂದಿರಾ)ಯ ಲಾಭವನ್ನು ಯಾವ ರಾಜ್ಯಗಳು ಪಡೆದುಕೊಳ್ಳುತ್ತವೆ?
- ಪಂಜಾಬ್, ಹರಿಯಾಣ, ರಾಜಸ್ಥಾನ
No comments:
Post a Comment
If you have any doubts please let me know