14 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು14th May 2023 Daily Top-10 General Knowledge Questions and Answers
14 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th May 2023 Daily Top-10 General Knowledge Questions and Answers
1. ಏಷ್ಯಾ ಖಂಡದಲ್ಲಿ ಚಹಾ ಬೆಳೆ ಹೆಚ್ಚಾಗಿ ಬೆಳೆಯುವ ದೇಶ ಯಾವುದು?
- ಭಾರತ
2. ಏಷ್ಯಾ ಖಂಡದಲ್ಲಿ ಹತ್ತಿ ಹೆಚ್ಚಾಗಿ ಬೆಳೆಯುವ ದೇಶ ಯಾವುದು?
- ಚೀನಾ
3. ಏಷ್ಯಾ ಖಂಡದಲ್ಲಿ ಸೆಣಬು ಹೆಚ್ಚಾಗಿ ಬೆಳೆಯುವ ದೇಶ ಯಾವುದು?
- ಬಾಂಗ್ಲಾದೇಶ ಮತ್ತು ಭಾರತ
4. ಏಷ್ಯಾ ಖಂಡದಲ್ಲಿ ಕಬ್ಬಿಣವನ್ನ ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಚೀನಾ
5. ಏಷ್ಯಾ ಖಂಡದಲ್ಲಿ ಮ್ಯಾಂಗನೀಸ್ ನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಚೀನಾ
6. ಏಷ್ಯಾ ಖಂಡದಲ್ಲಿ ಪೆಟ್ರೋಲಿಯಂನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಸೌದಿ ಅರೇಬಿಯಾ
7. ಏಷ್ಯಾ ಖಂಡದಲ್ಲಿ ಕಲ್ಲಿದ್ದಲನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಚೀನಾ
8. ಏಷ್ಯಾ ಖಂಡದಲ್ಲಿ ಅಬ್ರಕ್ ವನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಭಾರತ
9. ಏಷ್ಯಾ ಖಂಡದಲ್ಲಿ ಬಾಕ್ಸೈಟ್ ನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ಚೀನಾ
10. ಏಷ್ಯಾ ಖಂಡದಲ್ಲಿ ವಜ್ರವನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಯಾವುದು?
- ರಷ್ಯಾ
No comments:
Post a Comment
If you have any doubts please let me know