13 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು13th May 2023 Daily Top-10 General Knowledge Questions and Answers
13 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th May 2023 Daily Top-10 General Knowledge Questions and Answers
1. ಏಷ್ಯಾ ಖಂಡದ ಉದ್ದವಾದ ನದಿ ಯಾವುದು?
- ಚಾಂಗ್ ಜಿಯಾಂಗ್ (ಯಾಂಗಟ್ಸೆ ಕಿಯಾಂಗ್)
2. ಚಾಂಗ್ ಜಿಯಾಂಗ್ ನದಿ ಯಾವ ದೇಶದಲ್ಲಿ ಕಂಡುಬರುತ್ತದೆ?
- ಚೀನಾ
3. ಏಷ್ಯಾ ಖಂಡದ 2ನೇ ಉದ್ದವಾದ ನದಿ ಯಾವುದು?
- ಯಾನ್ಸೆ (ರಷ್ಯಾದಲ್ಲಿದೆ)
4. ಏಷ್ಯಾ ಖಂಡದಲ್ಲಿ ಕಾಫಿ ಹೆಚ್ಚಾಗಿ ಯಾವ ದೇಶದಲ್ಲಿ ಬೆಳೆಯುತ್ತಾರೆ?
- ಭಾರತ
5. ಏಷ್ಯಾ ಖಂಡದಲ್ಲಿ ತಂಬಾಕು ಹೆಚ್ಚಾಗಿ ಯಾವ ದೇಶದಲ್ಲಿ ಬೆಳೆಯುತ್ತಾರೆ?
- ಚೀನಾ
6. ಏಷ್ಯಾ ಖಂಡದಲ್ಲಿ ಕಬ್ಬು ಹೆಚ್ಚಾಗಿ ಯಾವ ದೇಶದಲ್ಲಿ ಬೆಳೆಯುತ್ತಾರೆ?
- ಭಾರತ
7. ಏಷ್ಯಾ ಖಂಡದಲ್ಲಿ ಭತ್ತ ಹೆಚ್ಚಾಗಿ ಯಾವ ದೇಶದಲ್ಲಿ ಬೆಳೆಯುತ್ತಾರೆ?
- ಚೀನಾ
8. ಏಷ್ಯಾ ಖಂಡದಲ್ಲಿ ರೇಷ್ಮೆ ಹೆಚ್ಚಾಗಿ ಯಾವ ದೇಶದಲ್ಲಿ ಬೆಳೆಯುತ್ತಾರೆ?
- ಚೀನಾ
9. ಏಷ್ಯಾ ಖಂಡದಲ್ಲಿ ಗೋಧಿ ಹೆಚ್ಚಾಗಿ ಬೆಳೆಯುವ ದೇಶ ಯಾವುದು?
- ಚೀನಾ
10. ಏಷ್ಯಾ ಖಂಡದಲ್ಲಿ ರಬ್ಬರ್ ಹೆಚ್ಚಾಗಿ ಬೆಳೆಯುವ ದೇಶ ಯಾವುದು?
- ಥೈಲ್ಯಾಂಡ್
No comments:
Post a Comment
If you have any doubts please let me know