12 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು12th May 2023 Daily Top-10 General Knowledge Questions and Answers
12 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th May 2023 Daily Top-10 General Knowledge Questions and Answers
1. ಆಳವಾದ ಸರೋವರ ಯಾವುದು?
- ಬೈಕಲ್ ಸರೋವರ
2. "ಬೈಕಲ್ ಸರೋವರ" ಯಾವ ದೇಶದಲ್ಲಿ ಕಂಡುಬರುತ್ತದೆ?
- ರಷ್ಯಾ
3. ದೊಡ್ಡದಾದ ಸರೋವರ ಯಾವುದು?
- ಕ್ಯಾಸ್ಪಿಯನ್ ಸಮುದ್ರ
4. ಲೋಕಟಾಕ್ ಸರೋವರ ಎಲ್ಲಿ ಕಂಡುಬರುತ್ತದೆ?
- ಭಾರತದ ಮಣಿಪುರ ರಾಜ್ಯದಲ್ಲಿ
5. ತೇಲಾಡುವ ಸರೋವರ ಎಂದು ಯಾವ ಸರೋವರಕ್ಕೆ ಕರೆಯುತ್ತಾರೆ?
- ಲೋಕಟಾಕ್ ಸರೋವರ
6. ಭಾರತದ ಅತಿ ದೊಡ್ಡ ಸರೋವರ ಯಾವುದು?
- ಚಿಲ್ಕ ಸರೋವರ
7. ಅತಿ ದೊಡ್ಡ ಉಪ್ಪು ನೀರಿನ ಸರೋವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
- ಓಡಿಸ್ಸಾ
8. ಪ್ರಪಂಚದ ಪ್ರಸಿದ್ಧ ಜ್ವಾಲಾಮುಖಿ ಸರೋವರ ಯಾವುದು?
- ಟೋಬಾ ಸರೋವರ
9. ಟೋಬಾ ಸರೋವರ ಯಾವ ದೇಶದಲ್ಲಿ ಕಂಡುಬರುತ್ತದೆ?
- ಇಂಡೋನೇಷಿಯಾ
10. ಪ್ರಪಂಚದ ಅತಿ ಹೆಚ್ಚು ಲವಣಾಂಶ ಹೊಂದಿರುವ ಸರೋವರ ಯಾವುದು?
- ಟರ್ಕಿಯ ಲೇಕವಾನ್ ಸರೋವರ (1ಲೀ/320ಗ್ರಾಂ)
No comments:
Post a Comment
If you have any doubts please let me know