11 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು11th May 2023 Daily Top-10 General Knowledge Questions and Answers
11 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th May 2023 Daily Top-10 General Knowledge Questions and Answers
1. ಕಾಂಚನಜುಂಗಾ ಶಿಖರ ಯಾವ ದೇಶದಲ್ಲಿ ಕಂಡುಬರುತ್ತದೆ?
- ಭಾರತ
2. ಮಾಕಲು ಶಿಖರ ಯಾವ ದೇಶದಲ್ಲಿ ಕಂಡುಬರುತ್ತದೆ?
- ಟಿಬೆಟ್ ಮತ್ತು ನೇಪಾಳ
3. ಧವಳಗಿರಿ ಪರ್ವತ ಶಿಖರ ಯಾವ ದೇಶದಲ್ಲಿ ಕಂಡುಬರುತ್ತದೆ?
- ಟಿಬೆಟ್ ಮತ್ತು ನೇಪಾಳ
4. ನಂಗಾಪರ್ವತ ಶಿಖರ ಯಾವ ದೇಶದಲ್ಲಿ ಕಂಡುಬರುತ್ತದೆ?
- ಪಾಕಿಸ್ತಾನ
5. ಅನ್ನಪೂರ್ಣ ಶಿಖರ ಯಾವ ದೇಶದಲ್ಲಿ ಕಂಡುಬರುತ್ತದೆ?
- ನೇಪಾಳ
6. ಎರಡಕ್ಕಿಂತ ಹೆಚ್ಚು ಪರ್ವತ ಶ್ರೇಣಿಗಳ ಸಂಗಮವನ್ನು ಏನೆಂದು ಕರೆಯುತ್ತಾರೆ?
- ಗ್ರಂಥಿ ಎನ್ನುವರು
7. ಪಾಮಿರ್ ಗ್ರಂಥಿಯು ಎಷ್ಟು ಶ್ರೇಣಿಗಳನ್ನು ಒಳಗೊಂಡಿದೆ?
- ಐದು
8. ಜಗತ್ತಿನ ಮೇಲ್ಚಾವಣಿ/ಚಪ್ಪರ ಎಂದು ಯಾವ ಪ್ರಸ್ಥಭೂಮಿಯನ್ನು ಕರೆಯುತ್ತಾರೆ?
- ಟಿಬೆಟ್
9. ಏಷ್ಯಾದ ಬೆನ್ನೆಲುಬು ಎಂದು ಯಾವ ಶ್ರೇಣಿಯನ್ನು ಕರೆಯುತ್ತಾರೆ?
- ಕುನ್ ಲುನ್ ಶ್ರೇಣಿ
10. ಚೀನಾದ ಬೀಸಣಿಕೆ ಎಂದು ಯಾವ ಶ್ರೇಣಿಯನ್ನು ಕರೆಯುತ್ತಾರೆ?
- ಕುನ್ ಲುನ್ ಶ್ರೇಣಿ
No comments:
Post a Comment
If you have any doubts please let me know