10 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th May 2023 Daily Top-10 General Knowledge Questions and Answers
10 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th May 2023 Daily Top-10 General Knowledge Questions and Answers
1. ಜಗತ್ತಿನ ಅತಿ ಉದ್ದವಾದ ಹಲ್ಲಿಯ ಹೆಸರೇನು?
- ಕೊಮೊಡ್ರೋ ಡ್ರಾಗನ್
2. "ಕೊಮೊಡ್ರೋ ಡ್ರಾಗನ್" ಹಲ್ಲಿ ಯಾವ ದೇಶದಲ್ಲಿ ಕಂಡುಬರುತ್ತದೆ?
- ಇಂಡೊನೇಷ್ಯಾ
3. "ಸ್ಟೆಪಿ" ಹುಲ್ಲುಗಾವಲು ಎಲ್ಲಿ ಕಂಡುಬರುತ್ತದೆ ?
- ಯುರೇಷಿಯಾದಲ್ಲಿ
4. ಏಷ್ಯಾ ಖಂಡದಲ್ಲಿ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ ಯಾವುದು?
- ಸಿಂಗಾಪುರ
5. ಏಷ್ಯಾ ಖಂಡದಲ್ಲಿ ಕಡಿಮೆ ಜನಸಾಂದ್ರತೆ ಹೊಂದಿರುವ ದೇಶ ಯಾವುದು?
- ಮಂಗೋಲಿಯಾ
6. ಪ್ರಪಂಚದ ಅತಿ ಎತ್ತರವಾದ ಶಿಖರ ಯಾವುದು?
- ಮೌಂಟ್ ಎವರೆಸ್ಟ್ (8848.86ಮೀ)
7. ಮೌಂಟ್ ಎವರೆಸ್ಟ್ ಎಲ್ಲಿ ಕಂಡುಬರುತ್ತದೆ?
- ನೇಪಾಳ ಮತ್ತು ಟಿಬೇಟ್
8. ಭಾರತದ ಅತಿ ಎತ್ತರವಾದ ಶಿಖರ ಯಾವುದು?
- ಕೆ2 ಅಥವಾ ಗಾಡ್ವಿನ್ ಆಸ್ಟಿನ್ (8611ಮೀ)
9. ಟಿಯಾನ್ ಷಾನ್ ಪರ್ವತ ಶ್ರೇಣಿಯನ್ನು ಚೀನಿಯರು ಏನೆಂದು ಕರೆಯುತ್ತಾರೆ?
- ಸ್ವರ್ಗ ಪರ್ವತ
10. ಜಪಾನಿನ ಅತಿ ಎತ್ತರವಾದ ಜೀವಂತ ಜ್ವಾಲಾಮುಖಿ ಪರ್ವತ ಯಾವುದು?
- ಫ್ಯೂಜಿಯಾಮಾ
No comments:
Post a Comment
If you have any doubts please let me know