09 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th May 2023 Daily Top-10 General Knowledge Questions and Answers
09 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th May 2023 Daily Top-10 General Knowledge Questions and Answers
1. ಭಾರತದ ಹವಳ ಜೀವಿಗಳ ಸಂಶೋಧನಾ ಕೇಂದ್ರ ಎಲ್ಲಿದೆ?
- ಅಂಡಮಾನ್ ನಿಕೋಬಾರಿನ ಪೋರ್ಟ್ ಬ್ಲೇರ್
2. ಭಾರತೀಯ ಜಲಚರ ಜೀವಿಗಳ ಸಂಶೋಧನಾ ಕೇಂದ್ರ ಎಲ್ಲಿದೆ?
- ಗುಜರಾತ್ ನ ಕಚ್
3. ಜಗತ್ತಿನ ಅತಿ ದೊಡ್ಡ ಖಂಡ ಯಾವುದು?
- ಏಷ್ಯಾ ಖಂಡ
4. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡ ಯಾವುದು?
- ಏಷ್ಯಾ ಖಂಡ
5. ಏಷ್ಯಾ ಖಂಡದ ಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶ ಯಾವುದು?
- ತಿರಾತ್ಸಾವಿ (ಇಸ್ರೇಲ್) 54° ಸೆಲ್ಸಿಯಸ್
6. ಜಗತ್ತಿನಲ್ಲಿ ತಂಪಾದ ಪ್ರದೇಶ ಯಾವುದು?
- ವಕೋಯಾನಸ್ಕಿ (ರಷ್ಯಾದಲ್ಲಿದೆ)
7. ಜಪಾನ್ ದೇಶದಲ್ಲಿ ಜೂನ್ ನಲ್ಲಿ ಬೀಳುವ ಮಳೆಯನ್ನು ಏನೆಂದು ಕರೆಯುತ್ತಾರೆ?
- ಫ್ಲಮ್
8. ಜಗತ್ತಿನ ದೊಡ್ಡದಾದ ಮುಖಜ ಭೂಮಿ ಯಾವುದು?
- ಸುಂದರ್ ಬನ್
9. ಪ್ರಪಂಚದ ತ್ರಿಕೋನಾಕಾರದಲ್ಲಿರುವ ನದಿ ಮುಖಜ ಭೂಮಿ ಯಾವುದು?
- ಗಂಗಾ ನದಿ ಮುಖಜ ಭೂಮಿ
10. ಪ್ರಪಂಚದ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ ಯಾವುದು?
- ಮೌಸಿನ್ ರಾಂ
No comments:
Post a Comment
If you have any doubts please let me know