08 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th May 2023 Daily Top-10 General Knowledge Questions and Answers
08 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th May 2023 Daily Top-10 General Knowledge Questions and Answers
1. ಪ್ರಪಂಚದ 2ನೇ ದೊಡ್ಡದಾದ ಅಂತರ ನದಿ ದ್ವೀಪ ಯಾವುದು?
- ಬನಾನಲ್ -ಅಮೇಜಾನ್
2. ಪ್ರಪಂಚದ ಹೆಚ್ಚು ಜನಸಂಖ್ಯೆ ಹೊಂದಿರುವ ದ್ವೀಪ ಯಾವುದು?
- ಜಾವಾ-ಇಂಡೋನೇಷಿಯಾ
3. ಭೂಖಂಡಗಳ ಸಮೀಪ ಅಥವಾ ಭೂಮಿಯ ಹತ್ತಿರದಲ್ಲಿರುವಂತ ದ್ವೀಪಗಳಿಗೆ ಏನೆಂದು ಕರೆಯುತ್ತಾರೆ?
- ಖಂಡಾಂತರ ದ್ವೀಪಗಳು
4. ಸಾಗರ ಮತ್ತು ಸಮುದ್ರಗಳಲ್ಲಿ ನೆಲಸಿರುವಂತ ಹಲವಾರು ದ್ವೀಪಗಳಿಂದ ಕೂಡಿರುವಂತ ದ್ವೀಪಗಳ ಸಮೂಹಕ್ಕೆ ಏನೆಂದು ಕರೆಯುತ್ತಾರೆ?
- ದ್ವೀಪಸ್ತೋಮಗಳು
5. ಖಂಡಗಳಿಂದ ಬಹುದೂರದವರೆಗೆ ನೆಲಸಿರುವಂತ ದ್ವೀಪಗಳಿಗೆ ಏನೆಂದು ಕರೆಯುತ್ತಾರೆ?
- ಸಾಗರಿ ದ್ವೀಪಗಳು
6. ಪ್ರಧಾನ ಭೂರಾಶಿಯಿಂದ ಮತ್ತೊಂದು ಪ್ರಧಾನ ಭೂರಾಶಿಯವರೆಗೆ ಸಾಗರ ಸಮುದ್ರಗಳಲ್ಲಿ ಅರ್ಧಚಂದ್ರಾಕೃತಿಯ ಹಾಗೆ ಹರಡಿರುವಂತ ದ್ವೀಪಗಳಿಗೆ ಏನೆಂದು ಕರೆಯುತ್ತಾರೆ?
- ತೋರಣ ದ್ವೀಪಗಳು
7. ಸಾಮೂಹಿಕವಾಗಿ ಜೀವಿಸುವ ಹವಳದ ಜೀವಿಗಳಿಗೆ ಏನೆಂದು ಕರೆಯುತ್ತಾರೆ?
- ಕೋಲೆಂಟರೇಟಾ
8. ಹವಳದ ಜೀವಿಗಳಿಗೆ ಎಷ್ಟು ಉಷ್ಣಾಂಶದ ಅಗತ್ಯವಿದೆ?
- 20°-26° ಸೆಲ್ಸಿಯಸ್
9. ಹವಳದ ಜೀವಿಗಳು ಎಷ್ಟು ಆಳದ ನೀರಿನಲ್ಲಿ ಜೀವಿಸುತ್ತವೆ?
- 50 ಪ್ಯಾಥಮ
10. ಪ್ರಪಂಚದ ಅತ್ಯಂತ ದೊಡ್ಡದಾದ ಹವಳದ ದ್ವೀಪ ಯಾವುದು?
- ಗ್ರೇಟ್ ಬ್ಯಾರಿಯರ್ ರೀಪ್
No comments:
Post a Comment
If you have any doubts please let me know