07 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th May 2023 Daily Top-10 General Knowledge Questions and Answers
07 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th May 2023 Daily Top-10 General Knowledge Questions and Answers
1. ಉಬ್ಬರವಿಳಿತಗಳಿಗೆ ಮೂಲ ಕಾರಣ ಏನು?
- ಗುರುತ್ವಾಕರ್ಷಣೆ
2. ಭೂಮಿಯ ಮೇಲೆ ಗರಿಷ್ಠ ಭರತ/ಉಬ್ಬರವಿಳಿತ ಕಂಡುಬರುವುದು ಎಲ್ಲಿ?
- ಪಂಡಿ ಖಾರಿ
3. ಉಬ್ಬರವಿಳಿತಗಳನ್ನು ಅಳೆಯುವ ಸಾಧನ ಯಾವುದು?
- Tide gauge
4. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿರುವ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಕ್ಕೆ ಏನೆನ್ನುತ್ತಾರೆ?
- Syzyzy
5. ಸುತ್ತಲೂ ನೀರಿನಿಂದ ಸುತ್ತುವರಿಯಲ್ಪಟ್ಟಿರುವಂತ ಭೂಭಾಗವನ್ನು ಏನೆಂದು ಕರೆಯುತ್ತಾರೆ?
- ದ್ವೀಪ
6. ಪ್ರಪಂಚದ ದೊಡ್ಡದಾದ ದ್ವೀಪ ಯಾವುದು?
- ಗ್ರೀನ್ ಲ್ಯಾಂಡ್ - ಉತ್ತರ ಅಟ್ಲಾಂಟಿಕ್ ಸಾಗರ
7. ಪ್ರಪಂಚದ 2ನೇ ದೊಡ್ಡದಾದ ದ್ವೀಪ ಯಾವುದು?
- ನ್ಯೂಗಿನಿಯಾ-ಪೆಸಿಫಿಕ್ ಸಾಗರ
8. ಪ್ರಪಂಚದ 3ನೇ ದೊಡ್ಡದಾದ ದ್ವೀಪ ಯಾವುದು?
- ಬೋರ್ನಿಯಾ- ಪೆಸಿಫಿಕ್ ಸಾಗರ
9. ಪ್ರಪಂಚದ 4ನೇ ದೊಡ್ಡದಾದ ದ್ವೀಪ ಯಾವುದು?
- ಮಡಗಾಸ್ಕರ್ - ಹಿಂದೂ ಮಹಾಸಾಗರ
10. ಪ್ರಪಂಚದ ದೊಡ್ಡದಾದ ಅಂತರ ನದಿ ದ್ವೀಪ ಯಾವುದು?
- ಮಜುಲಿ - ಬ್ರಹ್ಮಪುತ್ರ
No comments:
Post a Comment
If you have any doubts please let me know