06 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th May 2023 Daily Top-10 General Knowledge Questions and Answers
06 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th May 2023 Daily Top-10 General Knowledge Questions and Answers
1. ಖಂಡಾವರಣ ಇಳಿಜಾರು ವಲಯದಲ್ಲಿ ಯಾವ ಆಕಾರದ ಕಂದರಗಳು ಕಂಡುಬರುತ್ತವೆ?
- V ಆಕಾರ
2. ಖಂಡಾವರಣ ಇಳಿಜಾರು ಪ್ರದೇಶದಿಂದ ಮುಂದೆ ಹರಡಿರುವ ಸಮತಟ್ಟಾದ ಸಾಗರದ ತಳಭಾಗವನ್ನು ಏನೆಂದು ಕರೆಯುತ್ತಾರೆ?
- ಆಳಸಾಗರ ಮೈದಾನ (ಆಬಿಸಲ್ ಮೈದಾನ)
3. ಆಳಸಾಗರ ಮೈದಾನದ ಸರಾಸರಿ ಆಳ ಎಷ್ಟು?
- 3000 ರಿಂದ 6000
4. ಪೆಸಿಫಿಕ್ ಸಾಗರದಲ್ಲಿ ಎಷ್ಟು ತಗ್ಗುಗಳಿವೆ?
- 32
5. ಅಟ್ಲಾಂಟಿಕ್ ಸಾಗರದಲ್ಲಿ ಎಷ್ಟು ತಗ್ಗುಗಳಿವೆ?
- 19
6. ಹಿಂದೂ ಮಹಾಸಾಗರಲ್ಲಿ ಎಷ್ಟು ತಗ್ಗುಗಳಿವೆ?
- 6
7. ಇಲ್ಲಿವರೆಗೂ ಗುರುತಿಸಲಾದ ಪ್ರಪಂಚದ ಸಾಗರ ತಗ್ಗುಗಳು ಎಷ್ಟು?
- 57
8. ಸಾಗರದ ಒಂದು ಏರುಬ್ಬರಕ್ಕೂ ಮತ್ತು ಒಂದು ಇಳಿಯುಬ್ಬರಕ್ಕೂ ಇರುವ ಸಮಯದ ಅಂತರ ಎಷ್ಟು?
- 6 ಗಂಟೆ 13 ನಿಮಿಷಗಳು
9. ಒಂದು ಏರುಬ್ಬರಕ್ಕೂ ಮತ್ತು ಮತ್ತೊಂದು ಏರುಬ್ಬರಕ್ಕೂ ಇರುವ ಸಮಯದ ಅಂತರ ಎಷ್ಟು?
- 12 ಗಂಟೆ 26 ನಿಮಿಷ
10. ಒಂದು ಇಳಿಉಬ್ಬರಕ್ಕೂ ಮತ್ತು ಮತ್ತೊಂದು ಇಳಿಉಬ್ಬರಕ್ಕೂ ಇರುವ ಸಮಯದ ಅಂತರ ಎಷ್ಟು?
- 12 ಗಂಟೆ 26 ನಿಮಿಷ
No comments:
Post a Comment
If you have any doubts please let me know