05 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th May 2023 Daily Top-10 General Knowledge Questions and Answers
05 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th May 2023 Daily Top-10 General Knowledge Questions and Answers
1. ಗೋಲ್ಡನ್ ರೈಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಯಾವುದು?
- ವಿಟಮಿನ್-ಎ
2. ಬೈಸಿಕಲ್‌ನ್ನು ಆವಿಷ್ಕರಿಸಿದವರು ಯಾರು?
- ಮ್ಯಾಕ್‌ಮಿಲನ್
3. ಗ್ರಹವೊಂದು ಸೂರ್ಯನಿಗೆ ಸಮೀಪವಿದ್ದಾಗ ಆ ಸ್ಥಾನವನ್ನು ಏನೆನ್ನುವರು?
- ನೀಚಸ್ಥಾನ
4. ಭಾರತದಲ್ಲಿ ಒಂದು ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕವಾದ ಮಹಿಳೆ ಯಾರು?
- ಸರೋಜಿನಿ ನಾಯ್ಡು
5. ಅಯೋಡಿನ್ ಹೊಂದಿರುವ ಹಾರ್ಮೋನ್ ಯಾವುದು?
- ಥೈರಾಕ್ಸಿನ್
6. ಅರಾವಳಿ ಪರ್ವತದಲ್ಲಿ ಅತೀ ಎತ್ತರವಾದ ಶಿಖರ ಯಾವುದು?
- ಮೌಂಟ್ ಗುರುಶಿಖರ
7. ನಕ್ಷತ್ರಗಳಲ್ಲಿ ಶಕ್ತಿಯು ಯಾವ ಕಾರಣದಿಂದ ಉತ್ಪತ್ತಿಯಾಗುತ್ತದೆ?
- ಬೀಜಾಣು ಸಮ್ಮಿಳನ
8. ಗ್ರಾಮ ಸ್ವರಾಜ್ಯದ ಅತ್ಯಂತ ತಳಮಟ್ಟದ ಘಟಕ ಯಾವುದು?
- ಗ್ರಾಮ ಸಭಾ
9. ಭಾರತಕ್ಕೆ ಬಂದ ಮೊದಲ ಪೋರ್ಚುಗೀಸ್ ವೈಸರಾಯ್ ಯಾರು?
- ಫ್ರಾನ್ಸಿಸ್ಕೊ-ಡಿ-ಆಲ್ಮೇಡ್
10. ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು?
- ಆಲ್ಪೋನ್ಸೋ-ಡಿ-ಅಲ್ಬುಕರ್ಕ್
No comments:
Post a Comment
If you have any doubts please let me know